ಟಾಪ್ 5 ಬಜೆಟ್ ಸ್ನೇಹಿ ಡಿಜಿಟಲ್ ಕ್ಯಾಮರಾಗಳು

Posted By: Staff
ಟಾಪ್ 5 ಬಜೆಟ್ ಸ್ನೇಹಿ ಡಿಜಿಟಲ್ ಕ್ಯಾಮರಾಗಳು
ಪ್ರಸ್ತುತ ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ವಾರಕ್ಕೊಂದರಂತೆ ಕ್ಯಾಮರಾಗಳು ಬಿಡುಗಡೆಯಾಗುತ್ತಿದ್ದು, ಅವುಗಳಲ್ಲಿ ಬಹುತೇಕ ಕ್ಯಾಮರಾಗಳು ಹೈ ಬಜೆಟ್ ನದ್ದು ಆಗಿರುತ್ತವೆ. ಹೀಗಾಗಿ ಕಡಿಮೆ ಬಜೆಟ್ ಗೆ ಬರುವ ಟಾಪ್ 5 ಒಳ್ಳೆಯ ಕ್ಯಾಮರಾಗಳ ಪಟ್ಟಿ ಇಲ್ಲಿದೆ.

 

1) ಸೋನಿ ಡಿಜಿಟಲ್ ಸ್ಟಿಲ್ ಕ್ಯಾಮರಾ- S ಸರಣಿ 

 • 10.1 ಮೆಗಾ ಪಿಕ್ಸೆಲ್

 • 2.7 (6.9 cm) ಕ್ಲಿಯರ್ ಫೋಟೋ LCD Screen

 • 4x ಆಪ್ಟಿಕಲ್ ಜೂಮ್

 • HD ವೀಡಿಯೋ ಶೂಟಿಂಗ್ ಸೌಲಭ್ಯ

 • ಆಟೋ ಮೋಡ್ ಆಪ್ಶನ್

 • USB ಸಂಪರ್ಕ

 • SD ಕಾರ್ಡ್ ಮೂಲಕ 2GB ಶೇಖರಣೆ ಹಾಗು SDHC ಮೂಲಕ 8GB ವರೆಗೂ ಮೆಮೊರಿ ಶೇಖರಣೆ

 • ಈ ಕ್ಯಾಮರಾದ ಬೆಲೆ 4,490 ರೂಪಾಯಿ.

 

 

2) ನಿಕಾನ್ COOLPIX S2500

 • 10.1 ಮೆಗಾ ಪಿಕ್ಸೆಲ್ CCD image sensor

 • 6.7-cm (2.7-in.) TFT LCD ಸ್ಕ್ರೀನ್

 • EXPEED C2 ಇಮೇಜ್ ಪ್ರೊಸೆಸಿಂಗ್

 • HD ವೀಡಿಯೋ ಶೂಟಿಂಗ್ ಸೌಲಭ್ಯ

 • 3x ಆಪ್ಟಿಕಲ್ ಜೂಮ್, NIKKOR ಲೆನ್ಸ್ ನೊಂದಿಗೆ

 • 720p ಫಿಲಂ ರೆಕಾರ್ಡಿಂಗ್

 • 10 ವಿಭಿನ್ನ ರೀತಿಯಲ್ಲಿ ಚಿತ್ರ ತೆಗೆಯಬಹುದಾದ ಸೀನ್ ಮೋಡ್

 • 47 MB ಆಂತರಿಕ ಮೆಮೊರಿ, SD/SDHC/SDXC ಮೆಮೊರಿ ಕಾರ್ಡ್ ಸೌಲಭ್ಯ

 • ಎರಡು EN-MH2 ರೀಚಾರ್ಜ್ ಮಾಡಬಹುದಾದ Ni-MH ಬ್ಯಾಟರಿ

 • ಇದರ ಬೆಲೆ 5,950 ರೂಪಾಯಿ.

 

 

3)  ಕ್ಯಾನನ್ PowerShot A1200

 • 12.1 ಮೆಗಾ ಪಿಕ್ಸೆಲ್

 • 2.7 ಇಂಚ್ TFT ಕಲರ್ ಸ್ಕ್ರೀನ್

 • HD ವೀಡಿಯೋ ಶೂಟಿಂಗ್

 • SD ಕಾರ್ಡ್ ಮೂಲಕ 2GB ಶೇಖರಣೆ ಹಾಗು SDHC ಮೂಲಕ 8GB

 • USB 2.0 ಸಂಪರ್ಕ

 • ಒಂದು ಸೆಟ್ 2 AA ಬ್ಯಾಟರಿ ಮೂಲಕ 200 ಚಿತ್ರಗಳನ್ನು ತೆಗೆಯಬಹುದು.

 • ಇದರ ಬೆಲೆ 4,495 ರೂಪಾಯಿ.

 

 

4) ಸ್ಯಾಮ್ಸಂಗ್ ES9

 • 12.4 ಮೆಗಾ ಪಿಕ್ಸೆಲ್

 • 2.36 ಇಂಚ್ TFT LCD ಸ್ಕ್ರೀನ್

 • 1/2.3 ಇಂಚ್ CCD

 • TTL ಆಟೋ ಫೋಕಸ್

 • HD ವೀಡಿಯೋ ಶೂಟಿಂಗ್

 • USB 2.0 ಸಂಪರ್ಕ

 • SD ಕಾರ್ಡ್ ಮೂಲಕ 2GB ಶೇಖರಣೆ ಹಾಗು SDHC ಮೂಲಕ 8GB

 • ಇದರ ಬೆಲೆ 4,400 ರೂಪಾಯಿ.

 

 

5 ) ಫ್ಯೂಜಿಫಿಲ್ಮ್FinePix ಡಿಜಿಟಲ್ ಕ್ಯಾಮರಾ AX 5೦೦

 • 14.0 ಮೆಗಾ ಪಿಕ್ಸೆಲ್

 • 2.7 ಇಂಚ್ TFT ಕಲರ್ LCD ಮಾನಿಟರ್

 • HD ವೀಡಿಯೋ ಶೂಟಿಂಗ್

 • SD ಕಾರ್ಡ್ ಮೂಲಕ 2GB ಶೇಖರಣೆ ಹಾಗು SDHC ಮೂಲಕ 8GB

 • ಹೈ ಸ್ಪೀಡ್ USB 2.0 ವೀಡಿಯೋ ಔಟ್ ಪುಟ್ (NTSC, PAL)

 • 2 x AA Type Ni-MH ರೀಚಾರ್ಜ್ ಮಾಡಬಹುದಾದ ಬ್ಯಾಟರಿ.

 • ಇದರ ಬೆಲೆ 4,900 ರೂಪಾಯಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot