5 ಸಾವಿರಕ್ಕೆ ಟಾಪ್ 5 ಕ್ಯಾಮರಾ ನಿಮ್ಮ ಕಣ್ಮುಂದೆ

By Varun
|


5 ಸಾವಿರಕ್ಕೆ ಟಾಪ್ 5 ಕ್ಯಾಮರಾ ನಿಮ್ಮ ಕಣ್ಮುಂದೆ

ಮಾರುಕಟ್ಟೆಯಲ್ಲಿ ಅನೇಕ ಕ್ಯಾಮರಾ ದ ಮಾಡೆಲ್ ಗಳು ಇದ್ದು ಯಾವುದನ್ನ ಖರೀದಿಸಬೇಕೆಂಬ ಸಂಶಯ ನಿಮ್ಮಲ್ಲಿದ್ದರೆ ಇಲ್ಲಿದೆ ನೋಡಿ 5000 ರೂಪಾಯಿ ಒಳಗೆ ಸಿಗುವ ಟಾಪ್ 5 ಕ್ಯಾಮರಾ ಗಳ ಪಟ್ಟಿ.

1. ಸ್ಯಾಮ್ ಸಂಗ್ ES80 ಪಾಯಿಂಟ್ &ಶೂಟ್ :ರೆಸಲ್ಯೂಶನ್ -12.2 ಮೆಗಾ ಪಿಕ್ಸೆಲ್; ಆಪ್ಟಿಕಲ್ ಜೂಮ್-5x; ಸೆನ್ಸಾರ್ - CCD ; ಎಲ್.ಸಿ.ಡಿ ಸೈಜ್ -2.4 ಇಂಚ್, ಬೆಲೆ 4900 ರೂಪಾಯಿ.

2. ಫಿಜಿ ಪಿಕ್ಸ್ C20 ಪಾಯಿಂಟ್ &ಶೂಟ್ : ರೆಸಲ್ಯೂಶನ್- 12 ಮೆಗಾ ಪಿಕ್ಸೆಲ್; ಆಪ್ಟಿಕಲ್ ಜೂಮ್-3x; ಸೆನ್ಸಾರ್-CCD; ಎಲ್.ಸಿ.ಡಿ ಸೈಜ್- 2.4 ಇಂಚ್, ಬೆಲೆ 3,500 ರೂಪಾಯಿ.

3. ನಿಕಾನ್ ಕೂಲ್ ಪಿಕ್ಸ್ L23 ಪಾಯಿಂಟ್ &ಶೂಟ್ : ರೆಸಲ್ಯೂಶನ್ - 10.1 ಮೆಗಾ ಪಿಕ್ಸೆಲ್; ಆಪ್ಟಿಕಲ್ ಜೂಮ್- 5x; ಎಲ್.ಸಿ.ಡಿ ಸೈಜ್- 2.7 ಇಂಚ್, ಬೆಲೆ 4,500 ರೂಪಾಯಿ.

4. ಕ್ಯಾನನ್ ಪವಾರ್ ಶಾಟ್ A 1200 ಪಾಯಿಂಟ್ &ಶೂಟ್ :ರೆಸಲ್ಯೂಶನ್ -12.1 ಮೆಗಾ ಪಿಕ್ಸೆಲ್; ಆಪ್ಟಿಕಲ್ ಜೂಮ್ - 4x; ಸೆನ್ಸಾರ್ - CCD, ಎಲ್.ಸಿ.ಡಿ ಸೈಜ್ - 2.7 ಇಂಚ್, ಬೆಲೆ 4,500 ರೂಪಾಯಿ.

5. ಸೋನಿ ಸೈಬರ್ ಶಾಟ್ DSC-3೦೦೦ ಪಾಯಿಂಟ್ &ಶೂಟ್:ರೆಸಲ್ಯೂಶನ್ - 10.1 ಮೆಗಾ ಪಿಕ್ಸೆಲ್; ಆಪ್ಟಿಕಲ್ ಜೂಮ್ - 4x; ಸೆನ್ಸಾರ್ -CCD; ಎಲ್.ಸಿ.ಡಿ ಸೈಜ್ - 2.7 ಇಂಚ್, ಬೆಲೆ 4,400 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X