Subscribe to Gizbot

ಕಡಿಮೆ ಬೆಲೆಯಲ್ಲಿ ಡಿಜಿಟಲ್ ಕ್ಯಾಮೆರಾ ಖರೀದಿಸಿ

Posted By:

ಭಾರತದ ಎಲೆಕ್ಟ್ರಾನಿಕ್‌ ಗ್ಯಾಡ್ಜೆಟ್ಸ್‌ ಮಾರುಕಟ್ಟೆಯಲ್ಲಿ ಹಲವು ದುಬಾರಿ ಕ್ಯಾಮೆರಾಗಳು ರಾರಾಜಿಸುತ್ತಿವೆ. ಅಂದ ಹಾಗೆ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ ಹೊಂದಿರುವಂತಹ ಕ್ಯಾಮೆರಾಗಳೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗಾಗಿ ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಐದು ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್‌ 5 ಕ್ಯಾನನ್‌ ಕಂಪೆನಿಯ ಡಿಜಿಟಲ್‌ ಕ್ಯಾಮೆರಾಗಳಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ.

ಒಂದೊಂದೆ ಪುಟವನ್ನು ತಿರುಗಿಸಿ ಈ ಪಟ್ಟಿಯನ್ನು ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲಿ ಅನ್‌ಲೈನ್‌ ತಾಣದಲ್ಲಿ ಕ್ಯಾಮೆರಾ ಖರೀದಿಸಿ.

ಇದನ್ನೂ ಓದಿ : ಚೆನ್ನಾಗಿ ಫೋಟೋ ಕ್ಲಿಕ್‌ ಮಾಡುವುದು ಹೇಗೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾನನ್‌ ಪವರ್‌ ಶಾಟ್‌(Canon PowerShot A2300)

ಕಡಿಮೆ ಬೆಲೆಯಲ್ಲಿ ಡಿಜಿಟಲ್ ಕ್ಯಾಮೆರಾ ಖರೀದಿಸಿ

ವಿಶೇಷತೆ:
16.0 ಎಂಪಿ ಕ್ಯಾಮೆರಾ
5x ಅಪ್ಟಿಕಲ್‌ ಝೂಮ್‌, 4x ಡಿಜಿಟಲ್‌ ಝೂಮ್‌
ಎಚ್‌ಡಿ ರೆಕಾರ್ಡಿಂಗ್‌
2.7 ಇಂಚಿನ ಟಿಎಫ್‌ಟಿ ಸ್ಕ್ರೀನ್‌
f/2.8 - f/6.9 ಅಪರ್ಚರ್‌
ಸಿಸಿಡಿ ಇಮೇಜ್‌ ಸೆನ್ಸಾರ್‌
35 ಫೋಕಲ್‌ ಲೆಂಗ್ತ್: 28 - 140 mm
ರೂ. 4,899 ಬೆಲೆಯಲ್ಲಿ ಖರೀದಿಸಿ

ಕ್ಯಾನನ್‌ ಪವರ್‌ಶಾಟ್‌ ಎ 1200(Canon PowerShot A 1200 Point Shoot)

ಕಡಿಮೆ ಬೆಲೆಯಲ್ಲಿ ಡಿಜಿಟಲ್ ಕ್ಯಾಮೆರಾ ಖರೀದಿಸಿ

ವಿಶೇಷತೆ:
12.1 ಎಂಪಿ ಕ್ಯಾಮೆರಾ
4x ಅಪ್ಟಿಕಲ್‌ ಝೂಮ್
4x ಡಿಜಿಟಲ್‌ ಝೂಮ್
2.7 ಇಂಚಿನ ಎಲ್‌ಸಿಡಿ ಸ್ಕ್ರೀನ್‌
ರೂ. 4,159 ಬೆಲೆಯಲ್ಲಿ ಖರೀದಿಸಿ

ಕ್ಯಾನನ್‌ ಪವರ್‌ಶಾಟ್‌ ಎ800

ಕಡಿಮೆ ಬೆಲೆಯಲ್ಲಿ ಡಿಜಿಟಲ್ ಕ್ಯಾಮೆರಾ ಖರೀದಿಸಿ

ವಿಶೇಷತೆ:
ಸಿಸಿಡಿ ಇಮೇಜ್‌ ಸೆನ್ಸಾರ್‌
10 ಎಂಪಿ ಕ್ಯಾಮೆರಾ
3.3x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್
2.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
f/3.0 - f/5.8 ಆಪರ್ಚರ್‌
35 mm ಫೋಕಲ್‌ ಲೆಂಗ್ತ: 37 - 122 mm
ರೂ. 3,875 ಬೆಲೆಯಲ್ಲಿ ಖರೀದಿಸಿ

ಕ್ಯಾನನ್‌ ಪವರ್‌ಶಾಟ್‌(Canon PowerShot A810)

ಕಡಿಮೆ ಬೆಲೆಯಲ್ಲಿ ಡಿಜಿಟಲ್ ಕ್ಯಾಮೆರಾ ಖರೀದಿಸಿ

ವಿಶೇಷತೆ:
ಸಿಸಿಡಿ ಇಮೇಜ್‌ ಸೆನ್ಸಾರ್‌
2.7 ಇಂಚಿನ ಟಿಎಫ್‌ಟಿ ಸ್ಕ್ರೀನ್‌
ಎಚ್‌ಡಿ ರೆಕಾರ್ಡಿಂಗ್‌
16.ಎಂಪಿ ಕ್ಯಾಮೆರಾ
5x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್‌
ರೂ.4,845 ಬೆಲೆಯಲ್ಲಿ ಖರೀದಿಸಿ

ಕ್ಯಾನನ್‌ ಪವರ್‌ಶಾಟ್‌ ಎ 2200(Canon PowerShot A 2200)

ಕಡಿಮೆ ಬೆಲೆಯಲ್ಲಿ ಡಿಜಿಟಲ್ ಕ್ಯಾಮೆರಾ ಖರೀದಿಸಿ

ವಿಶೇಷತೆ:
2.7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
4x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್
12.1 ಎಂಪಿ ಕ್ಯಾಮೆರಾ
ಸಿಸಿಡಿ ಇಮೇಜ್‌ ಸೆನ್ಸಾರ್‌
ಎಚ್‌ಡಿ ರೆಕಾರ್ಡಿಂಗ್‌
35 ಎಂಎಂ ಫೋಕಲ್‌ ಲೆಂಗ್ತ : 28 - 112 mm
f/2.8 - f/5.9 ಅಪರ್ಚರ್‌
ರೂ. 4,890 ಬೆಲೆಯಲ್ಲಿ ಖರೀದಿಸಿ

ಕ್ಯಾನನ್‌ ಪವರ್‌ಶಾಟ್‌ ಎ800

ಕ್ಯಾನನ್‌ ಪವರ್‌ಶಾಟ್‌ ಎ800

ವಿಶೇಷತೆ:
ಸಿಸಿಡಿ ಇಮೇಜ್‌ ಸೆನ್ಸಾರ್‌
10 ಎಂಪಿ ಕ್ಯಾಮೆರಾ
3.3x ಅಪ್ಟಿಕಲ್‌ ಝೂಮ್‌
4x ಡಿಜಿಟಲ್‌ ಝೂಮ್
2.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
f/3.0 - f/5.8 ಆಪರ್ಚರ್‌
35 mm ಫೋಕಲ್‌ ಲೆಂಗ್ತ: 37 - 122 mm
ರೂ. 3,875 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot