Subscribe to Gizbot

ಹೊಸ ವರ್ಷಕ್ಕೆ ಹೊಸ ಕ್ಯಾಮೆರಾ ಖರೀದಿಸಿ

Posted By: Super
<ul id="pagination-digg"><li class="next"><a href="/camera/top-5-hottest-selling-digital-cameras-of-2012-in-india-2.html">Next »</a></li></ul>
ಹೊಸ ವರ್ಷಕ್ಕೆ ಹೊಸ ಕ್ಯಾಮೆರಾ ಖರೀದಿಸಿ

ನಿಮ್ಮಲ್ಲಿ ಆನೇಕ ಜನ ಫೊಟೋ ತೆಗೆಯುವ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಿರಿ. ದೊಡ್ಡ ಕ್ಯಾಮೆರಾ ನಿಮ್ಮಲ್ಲಿ ಇಲ್ಲದಿದ್ದರೂ ನೀವು ನಿಮ್ಮಲ್ಲಿರುವ ಮೊಬೈಲ್‌ ಮತ್ತು ಸ್ಮಾರ್ಟ್ ಫೋನ್‌ ಮುಖಾಂತರ ನೀವು ಚೆನ್ನಾಗಿರುವ ಕ್ಯಾಮೆರಾವನ್ನು ತೆಗೆಯುವ ಆಭ್ಯಾಸ ಮಾಡಿರುತ್ತಿರಿ. ಹಾಗಾಗಿ ಈ ವರ್ಷಕ್ಕೆ ಈಗ ಮಾರುಕಟ್ಟೆಯಲ್ಲಿ ಚೆನ್ನಾಗಿ ಡಿಎಸ್ಎಲ್ಆರ್, ಟಿಎಸ್ಎಲ್ಆರ್, ಆಂಡ್ರಾಯ್ಡ್‌ ಆಧಾರಿತ ಕ್ಯಾಮೆರಾವನ್ನು ಖರೀದಿಸಬೇಕು ಅಂತ ಯೋಚನೆ ಮಾಡುತ್ತಿರುತ್ತೀರಿ. ಆದರೇ ಯಾವ ರೀತಿಯ ಕಂಪೆನಿಯ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಇದೆ, ಅದರ ವಿಶೇಷತೆಗಳು ಏನು ಎನ್ನುವುದು ನಿಮಗೆ ಗೊತ್ತಿರುವುದಿಲ್ಲ. ಅದಕ್ಕಾಗಿಯೇ ಗಿಜ್ಬಾಟ್ ನಿಮಗಾಗಿ ಕಳೆದ ವರ್ಷದ ಮಾರುಕಟ್ಟೆಯಲ್ಲಿರುವ ಟಾಪ್‌ -5 ಡಿಜಿಟಲ್ ಕ್ಯಾಮೆರಾಗಳ ಪಟ್ಟಿಯನ್ನು ತಂದಿದೆ.ನೀವು ಈ ಮಾಹಿತಿಯನ್ನು ನೋಡಿ ಹೊಸ ವರ್ಷಕ್ಕೆ ಹೊಸ ಕ್ಯಾಮೆರಾವನ್ನು ಖರೀದಿಸಿ ನಿಮ್ಮ ಪೊಟೋಗ್ರಾಫಿ ಹವ್ಯಾಸವನ್ನು ಮುಂದುವರೆಸಿ.

<ul id="pagination-digg"><li class="next"><a href="/camera/top-5-hottest-selling-digital-cameras-of-2012-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot