ಸಾವಿರ ರೂ. ದರದಲ್ಲಿನ ಟಾಪ್ 5 ವೆಬ್ ಕ್ಯಾಮೆರ
oi
-Staff
By Super

ಅಂದಹಾಗೆ ನೀವೂ ಕೂಡ ದೀಪಾವಳಿ ಹಬ್ಬದ ಸಂದರ್ಭದಂದು ದೂರದಲ್ಲಿನ ನಿಮ್ಮ ಪ್ರೀತಿ ಪಾತ್ರರಿಗೆ ವಿಡಿಯೋ ಚಾಟಿಂಗ್ ಮೂಲಕ ಹಬ್ಬದ ಶುಭಾಶಯ ತಿಳಿಸಬೇಕೆಂದಿದ್ದೀರಾ? ಆದರೆ ನಿಮ್ಮಲ್ಲಿನ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೆಬ್‌ಕ್ಯಾಮೆರಾ ಸೌಲಭ್ಯ ಇಲ್ಲ ಏನ್ ಮಾಡೋದು ಅಂತ ಯೋಚಿಸ್ತಾ ಇದೀರಾ? ಇದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ಗಿಜ್ಬಾಟ್ ಇಂದು ಆನ್‌ಲೈನ್ ಮಾರುಕಟ್ಟೆಯಲ್ಲಿ ಹಬ್ಬದ ವಿಶೇಷ ಆಫರ್‌ನಲ್ಲಿ ಲಭ್ಯವಿರುವ ಟಾಪ್ 5 ವೆಬ್ ಕ್ಯಾಮೆರಾಗಳ ಪಟ್ಟಿಯನ್ನು ತಂದಿದ್ದು ನಿಮಗಿಷ್ಟದ ವೆಬ್‌ಕ್ಯಾಮೆರಾ ಖರೀದಿಸಿ ವಿಡಿಯೋ ಚಾಟಿಂಗ್ ಆರಂಭಿಸಿ.
ಪಟ್ಟಿಯಲ್ಲಿನ ಎಲ್ಲಾ ವೆಬ್‌ಕ್ಯಾಮೆರಾಗಳು ಒಂದು ಸಾವಿರ ರೂ. ದರದ ಒಳಗೆ ಲಭ್ಯವಿದ್ದು ನಿಮ್ಮ ಆಯ್ಕೆಯ ಕ್ಯಾಮೆರಾವನ್ನು ನೀವೇ ನಿರ್ಧರಿಸಿ ಖರೀದಿಸಿಕೊಳ್ಳಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications