ನೋಕಿಯಾದ ವಿಂಡೋಸ್ 8 ಟ್ಯಾಬ್ಲೆಟ್ ಬರಲಿದೆ

Posted By: Varun
ನೋಕಿಯಾದ ವಿಂಡೋಸ್ 8 ಟ್ಯಾಬ್ಲೆಟ್ ಬರಲಿದೆ

ಆಪಲ್ ನ ಐಪ್ಯಾಡಿಗೆ ಸ್ಪರ್ಧೆಯೊಡ್ಡಲು ನಿರ್ಧರಿಸಿದಂತಿರುವ ನೋಕಿಯಾ, ಈಗ ಮೈಕ್ರೋಸಾಫ್ಟ್ ನ ವಿಂಡೋಸ್ 8 ತಂತ್ರಾಂಶದ ಟ್ಯಾಬ್ಲೆಟ್ ಒಂದನ್ನು ಜೂನ್ ವೇಳೆಗೆ ಹೊರತರಲು ಸಿದ್ಧತೆ ನಡೆಸಿದೆ ಎಂದು "ದಿ ಟೆಲಿಗ್ರಾಫ್" ಪತ್ರಿಕೆ ವರದಿ ಮಾಡಿದೆ.

10 ಇಂಚ್ ಸ್ಕ್ರೀನಿನ ಈ ಟ್ಯಾಬ್ಲೆಟ್ ಬಂದರೆ ಆಪಲ್ ನ ಐಪ್ಯಾಡಿಗೆ ಸವಾಲೊಡ್ಡುವುದಂತೂ ಖಂಡಿತ ಎಂಬುದು ವಿಶ್ಲೇಷಕರ ಅಭಿಪ್ರಾಯ. ಈಗಾಗಲೇ ಡೆಲ್ ಕೂಡ ವಿಂಡೋಸ್ 8 ಆಧಾರಿತ ತ್ಯಾಬ್ಲೆಟನ್ನು ಘೋಷಿಸಿದೆಎಂಬುದು ನಿಮಗೆ ನೆನಪಿರಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot