ಆಕಾಶ್ 2 ಗೆ ರೂ 1250 ಕೊಡಿ ಸಾಕು:ಸರ್ಕಾರ
oi
-Varun
By Varun

ಆಕಾಶದತ್ತ ನೋಡುತ್ತಾ ಕಾಯುತ್ತಿದ್ದ ಸಬ್ಸಿಡಿ ಟ್ಯಾಬ್ಲೆಟ್ ಆಕಾಶ್ 2 ಏಪ್ರಿಲ್ ವೇಳೆಗೆಬರಲಿದೆಯಂತೆ.ಹಾಗಂತಲೋಕಸಭೆಯಲ್ಲಿ ಪ್ರಶ್ನೆ ಕಲಾಪದ ವೇಳೆ ಮಾತನಾಡಿದ ಮಾನ್ಯ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಇದನ್ನು ತಿಳಿಸಿದ್ದಾರೆ.
ಆಕಾಶ್ ಟ್ಯಾಬ್ಲೆಟ್, ವಿಶ್ವದಲ್ಲೇ ಅತ್ಯಂತ ಅಗ್ಗದ ಟ್ಯಾಬ್ಲೆಟ್ ಆಗಿದ್ದು ಕಳೆದ ವರ್ಷ ಬಿಡುಗಡೆಯಾಗಿದ್ದ ಆವೃತ್ತಿಯಲ್ಲಿ ಹಲವಾರು ಲೋಪದೋಷಗಳಿದ್ದವು. ಹಾಗಾಗಿಯೇ ಸರ್ಕಾರ ಈಗ ಹೊಸ ಆವೃತ್ತಿಯ ಆಕಾಶ್ 2 ಬಿಡುಗಡೆ ಮಾಡಲಿದ್ದು ವಿದ್ಯಾರ್ಥಿಗಳಿಗಾಗಿ ಸಬ್ಸಿಡಿ ದರದಲ್ಲಿ, ಅಂದರೆ ಕೇವಲ 1250 ರೂಪಾಯಿಗೆ ಕೊಡಲಿದೆ.
ಇದರ ಫೀಚರುಗಳು ಇಲ್ಲಿವೆ:
- ಕಾರ್ಟೆಕ್ಸ್ A8 700 ಮೆಗಾ ಹೆರ್ಟ್ಜ್ ಪ್ರೋಸೆಸರ್
- 256 ಎಂ. ಬಿ ರಾಮ್
- 3- 4 ಗಂಟೆಗಳ ಬ್ಯಾಕ್ ಅಪ್ ಇರುವ ಬ್ಯಾಟರಿ (ಆಕಾಶ್-1 ಬ್ಯಾಟರಿಯ ದುಪಟ್ಟು)
- 2 – 32 ಜಿ. ಬಿ ಸ್ಟೋರೇಜ್
- 7 ಇಂಚ್ ಟಿ. ಎಫ್. ಟಿ ಪರದೆ
- ಕ್ಯಾಮೆರಾ
- ಎಂ. ಎಸ್ ಆಫೀಸ್ , ಪಿ . ಡಿ. ಏಫ್ ರೀಡರ್
- ಇಮೇಜ್ ಹಾಗು ವೀಡಿಯೊ ನೋಡುವ ಸೌಲಭ್ಯ
- ವೆಬ್ ಬ್ರೌಸಿಂಗ್.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications