ತೋಶಿಬಾ ತರಲಿದೆ ದೊಡ್ಡ 13.3 ಇಂಚ್ ಟ್ಯಾಬ್ಲೆಟ್
oi
-Varun
By Varun

ಜಪಾನಿನ ಬಹುರಾಷ್ಟ್ರೀಯ ಕಂಪನಿ ತೋಶಿಬಾ, ಇದುವರೆಗೂ ಬಂದಿರದ ಅತೀ ದೊಡ್ಡ ಪರದೆ ಇರುವ 13.3 ಇಂಚ್ ಡಿಸ್ಪ್ಲೇ ಇರುವ ಟ್ಯಾಬ್ಲೆಟ್ ಒಂದನ್ನು ಹೊರತರಲು ಯೋಜಿಸಿದೆ.
ಟ್ಯಾಬ್ಲೆಟ್ಟುಗಳು ಮಾರುಕಟ್ಟೆಗೆ ಬಂದಾಗಿನಿಂದ ಲ್ಯಾಪ್ಟಾಪ್ಗಳ ಮಾರಾಟಕ್ಕೆ ಧಕ್ಕೆಯಾಗಿದ್ದು ಈಗ ತೋಶಿಬಾದ 13.3 ಇಂಚ್ ಪರದೆಯ ಟ್ಯಾಬ್ಲೆಟ್ ಖಂಡಿತವಾಗಿಯೂ ಲ್ಯಾಪ್ ಟಾಪುಗಳ ಮೇಲೆ ಪರಿಣಾಮ ಬೀರಲಿದೆ.
ಮೂಲಗಳ ಪ್ರಕಾರ ಈ ಟ್ಯಾಬ್ಲೆಟ್, ಎನ್ವಿಡಿಯಾ ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್ ಜೊತೆ ಬರಲಿದ್ದು, ಆಪಲ್ ನ ನ್ಯೂ ಐಪ್ಯಾಡ್ ರೀತಿಯ HD ರೆಸಲ್ಯೂಶನ್ ಹೊಂದಲಿದ್ದು, ಆಂಡ್ರಾಯ್ಡ್ ನ ಐಸ್ಕರೀಂ ಸ್ಯಾಂಡ್ವಿಚ್ ತಂತ್ರಾಂಶ, 5 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು LED ಬ್ಯಾಕ್ಲಿಟ್ ಡಿಸ್ಪ್ಲೇ ಇರಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications