ವೆರ್ಬಾಟಿಮ್ ಪೆನ್ ಡ್ರೈವ್ ಕ್ಲಿಪ್ ಪೆನ್ ರೀತಿ ಜೇಬಿನಲ್ಲಿಡಬಹುದು

By Varun
|
ವೆರ್ಬಾಟಿಮ್ ಪೆನ್ ಡ್ರೈವ್ ಕ್ಲಿಪ್ ಪೆನ್ ರೀತಿ ಜೇಬಿನಲ್ಲಿಡಬಹುದು

ಜಪಾನಿನ ಐಟಿ ಕಂಪನಿಯ ಪ್ರಶಸ್ತಿ ಗಳಿಸಿರುವ ಕ್ಲಿಪ್ ಇಟ್ ಪೆನ್ ಡ್ರೈವ್ ಭಾರತದ ಮೊದಲ ಕ್ಲಿಪ್ ರೀತಿಯ ಪೆನ್ ಡ್ರೈವ್ ಆಗಿದೆ.

ಈ ಪೆನ್ ಡ್ರೈವ್ ಅನ್ನು ಕ್ಲಿಪ್ ರೀತಿಯಲ್ಲಿ ತಗಲುಹಾಕಿಕೊಳ್ಳಬಹುದು ಇಲ್ಲವೇ ಜೇಬಿನಲ್ಲಿ ಪೆನ್ ರೀತಿಯಲ್ಲಿ ಸಿಕ್ಕಿಸಿಕೊಳ್ಳಬಹುದು. ನೀರು ಹಾಗು ಧೂಳು ನಿರೋಧಕ ಡಿಸೈನ್ ಹೊಂದಿರುವ ಈ ಪೆನ್ ಡ್ರೈವ್, ಕಪ್ಪು, ಬಿಳಿ, ಹಳದಿ, ಹಸಿರು, ಪಿಂಕ್, ಬ್ಲೂ ಮತ್ತು ಆರೆಂಜ್ ಬಣ್ಣಗಳಲ್ಲಿ ಬರಲಿದ್ದು 3 ವರ್ಷದ ವಾರಂಟಿಯೊಂದಿಗೆಬರಲಿದೆ.

2GB and 4GB, 8GB ಹಾಗು 16GB ಗಳಲ್ಲಿ ಬರಲಿದ್ದು 300 ರೂಪಾಯಿಯಿಂದ ಶುರುವಾಗುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X