ಸಾಮ್ಸಂಗ್ ರಿಮೋಟ್ ಇಲ್ಲದ ಟಿವಿ ಬಿಡುಗಡೆ

By Varun
|
ಸಾಮ್ಸಂಗ್ ರಿಮೋಟ್ ಇಲ್ಲದ ಟಿವಿ ಬಿಡುಗಡೆ

ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನೆನ್ನೆ ಧ್ವನಿ ಅಥವಾ ಚಲನೆಯ ಆಜ್ಞೆಗಳ ಮೂಲಕ ನಿಯಂತ್ರಿಸಲ್ಪಡುವ ಸ್ಮಾರ್ಟ್ ಟಿವಿ ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಟಿವಿಗಳ ವಿಶೇಷತೆ ಏನೆಂದರೆ ಬಳಕೆದಾರರು ರಿಮೋಟ್ ಬಳಸದೆಯೇ, ಕೇವಲ ಸಂಜ್ಞೆಯ ಮೂಲಕ ಟಿವಿಯನ್ನು ಆನ್, ಆಫ್ ಮಾಡಬಹುದಾಗಿದ್ದು,ಅಂತರ್ಜಾಲವನ್ನು ನಿಮ್ಮ ಧ್ವನಿಯ ಮೂಲಕವೇ ಬ್ರೌಸ್ಮಾಡಬಹುದಾಗಿದೆ.

ಸ್ಯಾಮ್ಸಂಗ್ ನ LED ES8000 ಸರಣಿ, LED ES7500 ಸರಣಿ ಹಾಗು ಪ್ಲಾಸ್ಮಾE8000 ಸರಣಿಯ ಟಿವಿಗಳು ಈ ತಂತ್ರಜ್ಞಾನದೊಂದಿಗೆ ಬರಲಿದೆ.

ಈ ಟಿವಿಗಳ ಬೆಲೆ 45,೦೦೦ ರೂಪಾಯಿಯಿಂದ 2.65 ಲಕ್ಷದವರೆಗೂ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X