Subscribe to Gizbot

ಸೀಗೇಟ್ 60 TB ಹಾರ್ಡ್ ಡ್ರೈವ್ ಬರಲಿದೆ!

Posted By: Varun
ಸೀಗೇಟ್ 60 TB ಹಾರ್ಡ್ ಡ್ರೈವ್ ಬರಲಿದೆ!

ಹಾರ್ಡ್ ಡ್ರೈವ್ ಉತ್ಪಾದನೆಯಲ್ಲಿ ಹೆಸರು ಗಳಿಸಿರುವ ಸೀಗೇಟ್ ಕಂಪನಿಯು 60 ಟೆರಾ ಬಿಟ್ ಸಾಮರ್ಥ್ಯದ ಹಾರ್ಡ್ ಡಿಸ್ಕ್ ಅನ್ನು ಹೊರತರಲಿದೆಯೆಂಬ ಸುದ್ದಿ ಬಂದಿದೆ.

ಸದ್ಯಕ್ಕೆ ಇರುವ ಅತಿಹೆಚ್ಚು ಸಾಮರ್ಥ್ಯದ ಹಾರ್ಡ್ ಡಿಸ್ಕ್ ನ ಸಾಮರ್ಥ್ಯ 3 TB ಆಗಿದ್ದು ಸೀಗೇಟ್ ಹೊಸ ತಂತ್ರಜ್ಞಾನದ “Heat Assisted Magnetic Recording ( HAMR)” ಮೂಲಕ 60 TB ಗಾತ್ರದ ಹಾರ್ಡ್ ಡಿಸ್ಕ್ ಉತ್ಪಾದನೆ ಸಾಧ್ಯವಾಗಿದೆಯಂತೆ.

ಈ ಹಾರ್ಡ್ ಡಿಸ್ಕ್ ಗಳನ್ನು ಕಂಪ್ಯೂಟರ್ ಹಾಗು ನೋಟ್ ಬುಕ್ಕುಗಳಿಗೆ ಉಪಯೋಗಿಸಬಹುದಾಗಿದ್ದು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಹೊರತರಲು ಯೋಚಿಸಿದೆ.ಈ ಹಾರ್ಡ್ ಡಿಸ್ಕ್ ಏನಾದರೂ ಬಂದುಬಿಟ್ಟರೆ ಒಂದೇ ಮನೆಯಲ್ಲಿ ಎಷ್ಟು ತಲೆಮಾರಿನ ಜನ ಉಪಯೋಗಿಸಬಹುದೋ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot