Subscribe to Gizbot

ಇಂಟೆಕ್ಸ್ 8 ಇಂಚ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಂದಿದೆ

Posted By: Varun
ಇಂಟೆಕ್ಸ್ 8 ಇಂಚ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಬಂದಿದೆ

ಕಂಪ್ಯೂಟರ್ ಬಿಡಿಭಾಗಗಳ ಉತ್ಪಾದಕ ಇಂಟೆಕ್ಸ್ ತನ್ನ ಮೊದಲ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ್ದು ಕೇವಲ 11,900 ರೂಪಾಯಿಗೆ ಬರಲಿದೆ.

ಇಂಟೆಕ್ಸ್ ನ ಎಲ್ಲ ರೀಟೈಲ್ ಮಳಿಗೆಗಳಲ್ಲಿ ಲಭ್ಯವಿರುವ ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:

  • ಗೂಗಲ್ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್.

  • ಎರಡು ಬಿಂದು ಸ್ಪರ್ಶದ-8-ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್.

  • 1GHz ARM ಕಾರ್ಟೆಕ್ಸ್ A8 ಪ್ರೊಸೆಸರ್

  • 512MB DDR3 RAM

  • 8GB ಆಂತರಿಕ ಮೆಮೊರಿ (ಮೈಕ್ರೊ ಸ್ಲಾಟ್ ಜೊತೆ)

  • 5-6 ಗಂಟೆಗಳ ಬ್ಯಾಕಪ್ ಇರುವ 5000mAh ಬ್ಯಾಟರಿ

  • Wi-Fi, ಯುಎಸ್ಬಿ (3G ಡಾಂಗಲ್ ಬೆಂಬಲದೊಂದಿಗೆ)

  • 475 ಗ್ರಾಂ ತೂಕ

  • ಸಂಗ್ರಹಿತ Intex 3G ಡಾಟಾ ಕಾರ್ಡ್, LAN

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot