Subscribe to Gizbot

ಸ್ಪಾಮ್ ಮೇಲ್ ಗಳನ್ನು ತಡೆಗಟ್ಟಲು ಟಿಪ್ಸ್

Posted By: Varun
ಸ್ಪಾಮ್ ಮೇಲ್ ಗಳನ್ನು ತಡೆಗಟ್ಟಲು ಟಿಪ್ಸ್

ನೆಚ್ಚಿನ ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡುವಾಗ ಮಧ್ಯದಲ್ಲಿ ಹೇಗೆ ಜಾಹೀರಾತುಗಳು ಬಂದರೆ ಕಿರಿಕಿರಿಯಾಗುತ್ತೋ ಹಾಗೆಯೇ ಇಮೇಲ್ ಓದುವಾಗ ಸ್ಪಾಮ್ ಮೈಲುಗಳು ಕಿರಿಕಿರಿ ಮಾಡುತ್ತವೆ. ಅಪ್ಪಿ ತಪ್ಪಿ ಕ್ಲಿಕ್ ಮಾಡಿದರಂತೂ ವೈರಸ್ ಹರಡುವ ತೊಂದೆರೆ ಬೇರೆ.

ಇದನ್ನು ತಡೆಗಟ್ಟಲು ಇಗೋ ಇಲ್ಲಿದೆ ನೋಡಿ 2 ಟಿಪ್ಸ್.

  • mailwasher.net ಉಚಿತ ಡೌನ್ಲೋಡ್ ಮಾಡಬಹುದಾದ ತಂತ್ರಾಂಶವಾಗಿದ್ದು ಸ್ಪಾಮ್ ಮೇಲ್ ಗಳನ್ನು ತಡೆಗಟ್ಟಲು ತುಂಬಾ ಸಹಾಯಕಾರಿ.

  • ನೀವು ಹಲವಾರು ಜನರಿಗೆ ಒಂದೇ ಮೇಲ್ ಕಳಿಸುವಾಗcc ಹಾಕುವ ಬದಲು Bcc ಹಾಕಿ ಮೇಲ್ ಕಳುಹಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot