Subscribe to Gizbot

ವಿಶ್ ಟೆಲ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 4000

Posted By: Varun
ವಿಶ್ ಟೆಲ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 4000

ಮುಂಬೈ ಮೂಲದ ವಿಶ್ ಟೆಲ್ ಎಂಬ ಕಂಪನಿಯು ಸರ್ಕಾರದ ಆಕಾಶ್ ಹಾಗು BSNLನ ಬಜೆಟ್ ಟ್ಯಾಬ್ಲೆಟ್ಗಳ ಮಾದರಿಯಲ್ಲಿ ಹೊಸ ಮಾಡೆಲ್ ಒಂದನ್ನು ಬಿಡುಗಡೆ ಮಾಡಿದೆ.

ಆಂಡ್ರಾಯ್ಡ್ ಆಧಾರಿತ ಈ ಟ್ಯಾಬ್ಲೆಟ್ ನ ಹೆಸರು ಇರಾ. ಕೇವಲ 4000 ರೂಪಾಯಿಯ ಈ ಟ್ಯಾಬ್ಲೆಟ್ ನಫೀಚರುಗಳು ಈ ರೀತಿ ಇವೆ:

  • ಆಂಡ್ರಾಯ್ಡ್ 2.2 ತಂತ್ರಾಂಶ.

  • 7 ಇಂಚು ಕೇಪಾಸಿಟಿವ್ ಟಚ್ ಸ್ಕ್ರೀನ್.

  • 2 GB ಆಂತರಿಕ ಮೆಮೊರಿ.

  • CDMA 3G ಮತ್ತು Wi-Fi.

  • ಆಡಿಯೊ ಮತ್ತು ವೀಡಿಯೊ ಫೈಲ್ ಫಾರ್ಮ್ಯಾಟ್ ಬೆಂಬಲ.

  • 720p HD ವೀಡಿಯೋ ಮುದ್ರಣ.

  • ಸ್ಥಳೀಯ ಭಾಷೆಗಳಲ್ಲಿ ಅಂತರ್ಜಾಲ ಸೇವೆ

  • 2800 mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot