ಆಪಲ್ ನ್ಯೂ ಐಪ್ಯಾಡನ್ನು ಗುಮ್ಮಿದ ಗ್ರಾಹಕರು

By Varun
|
ಆಪಲ್ ನ್ಯೂ ಐಪ್ಯಾಡನ್ನು ಗುಮ್ಮಿದ ಗ್ರಾಹಕರು

ಮಾರ್ಚ್ 16 ಕ್ಕೆ ಬಿಡುಗಡೆಯಾದ ಆಪಲ್ ನ ಹೊಸ ನ್ಯೂ ಐಪ್ಯಾಡ್ ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಇದೆ.

ಈಗಾಗಲೇ 25 ದೇಶಗಳಲ್ಲಿ ಬಿಡುಗಡೆಯಾಗಿರುವಆಪಲ್ ನ ನ್ಯೂ ಐಪ್ಯಾಡ್ ಅನ್ನು ಖರೀದಿಸಿರುವ ಹಲವಾರು ದೇಶಗಳ ಗ್ರಾಹಕರು ಟ್ಯಾಬ್ಲೆಟ್ ನ ಬಗ್ಗೆ ಕಂಪ್ಲೈಂಟ್ ಮಾಡುತ್ತಲೇ ಇದ್ದಾರೆ. ಭಾರತಕ್ಕೆ ಬರುವ ಮೊದಲು ನಮ್ಮ ಗ್ರಾಹಕರು ಇದರ ಬಗ್ಗೆ ತಿಳಿದುಕೊಳ್ಳಲಿ ಎಂಬಕಾರಣಕ್ಕೆಈ ಅಂಕಣ.

ನ್ಯೂ ಐಪ್ಯಾಡ್ ನಕಾಮನ್ ತೊಂದೆರಗಳು ಇಲ್ಲಿವೆ:

  • ನ್ಯೂ ಐಪ್ಯಾಡ್ ಚಾರ್ಜಿಗೆ ಇಟ್ಟಾಗ ಐಪ್ಯಾಡ್ 2 ಗಿಂತ 13 ಡಿಗ್ರಿ ಜಾಸ್ತಿ ಹೀಟ್ ಆಗುತ್ತೆ.

  • ಫುಲ್ ಚಾರ್ಜ್ ಆಗಲು 6 ಗಂಟೆ ಸಮಯ ತಗೊಳುತ್ತೆ.

  • ವೈಫೈ ಸರಿಯಾಗಿ ವರ್ಕ್ ಆಗ್ತಿಲ್ಲ.

  • ಆಪಲ್ ನ ಟ್ಯಾಬ್ಲೆಟ್ ಹಾಗು ಐಫೋನ್ಗಳಲ್ಲಿ ಸಾಮಾನ್ಯವಾಗಿ ಇರುವ "ಸಿರಿ" ವಾಯ್ಸ್ ರೆಕಗ್ನಿಶನ್ ತಂತ್ರಾಂಶ ನ್ಯೂ ಪ್ಯಾಡ್ ನಲ್ಲಿ ಇಲ್ಲ.

  • ಹೊಸ ರೆಟಿನಾ ಡಿಸ್ಪ್ಲೇ ಹಾಗು 4G ತಂತ್ರಜ್ಞಾನ ಇರುವುದರಿಂದ ಜಾಸ್ತಿ ಮೆಮೊರಿ ತೆಗೆದುಕೊಳ್ಳುತ್ತೆ.

ಇಷ್ಟೆಲ್ಲಾ ಕಂಪ್ಲೈಂಟ್ ಇದ್ದರೂ ಕೂಡ ಆಪಲ್ ನ ಹೊಸ ಐಪ್ಯಾಡ್ ನ ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ, ಯಾಕೆಂದರೆ ಆಪಲ್ ನ ತಂತ್ರಾಂಶಗಳು ಕೊಡುವ ಅನುಭೂತಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X