ಫೋಟೋಶಾಪ್ ಈಗ ಆಂಡ್ರಾಯ್ಡ್ ಟ್ಯಾಬ್ಲಟ್ಟಿಗೆ
oi
-Varun
By Varun

ಹೆಸರಾಂತ ಫೋಟೋ ಎಡಿಟಿಂಗ್ ಹಾಗು ಚಿತ್ರಗಳಿಗೆ ಎಫ್ಫೆಕ್ಟ್ ಸೃಷ್ಟಿ ಮಾಡಬಹುದಾದ ತಂತ್ರಾಂಶವೆಂದರೆ ಅದು ಅಡೋಬ್ ಫೋಟೋಶಾಪ್.
ಈಗ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ಗಳಿಗೆ ಅಡೋಬ್ ನವರು ಅಡೋಬ್ ಫೋಟೋ ಶಾಪ್ ಟಚ್ ಹೆಸರಿನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು ಕೇವಲ 512 ರೂಪಾಯಿಗೆ ಗೂಗಲ್ ನ ಆಂಡ್ರಾಯ್ಡ್ ಆನ್ಲೈನ್ ಮಳಿಗೆ ಗೂಗಲ್ ಪ್ಲೇ ನಲ್ಲಿ ಖರೀದಿಸಬಹುದು.
ಮಾರುಕಟ್ಟೆಯಲ್ಲಿರುವ ಬಹುತೇಕ ಆಪ್ ಗಳಿಗಿಂತ ಉತ್ತಮವಾಗಿರುವ ಈ ಫೋಟೋಶಾಪ್ ನಿಂದ ಸಕತ್ ಆಗಿರುವ ಎಫ್ಫೆಕ್ಟ್ ಗಳನ್ನು ನಿಮ್ಮ ಚಿತ್ರಗಳಿಗೆ ಮಾಡಬಹುದು.
ತಜ್ಞರಪ್ರಕಾರ ನಿಮಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್ ಇದ್ದರೆ ಈ ಫೋಟೋಶಾಪ್ ಅನ್ನು ಕೊಳ್ಳುವುದು ಒಳ್ಳೆಯದು. ನಿಮ್ಮ ಫೋಟೋಗಳನ್ನು ಎಡಿಟ್, ಡಿಸೈನ್ ಹಾಗು ಎಫ್ಫೆಕ್ಟ್ ಸೃಷ್ಟಿ ಮಾಡಿನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು, ಸಾಮಾಜಿಕ ಜಾಲ ತಾಣಗಳಲ್ಲಿ.
Comments
More from GizBot
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications




