ವೆಸ್ಪ್ರೊ ಆಂಡ್ರಾಯ್ಡ್ 3G ಟ್ಯಾಬ್ಲೆಟ್ 5999 ಮಾತ್ರ

Posted By: Varun
ವೆಸ್ಪ್ರೊ ಆಂಡ್ರಾಯ್ಡ್ 3G ಟ್ಯಾಬ್ಲೆಟ್ 5999 ಮಾತ್ರ

ಟ್ಯಾಬ್ಲೆಟ್ ಗಳ ಸಮರದಲ್ಲಿ ಗ್ರಾಹಕನಿಗೇ ಲಾಭ ಎನ್ನುವಂಥ ಬೆಳವಣಿಗೆ ಇತ್ತೀಚಿಗೆನಡೆಯುತ್ತಿದೆ.

ಆಕಾಶ್, BSNL, ವಿಶ್ ಟೆಲ್ ನಂತರ ಈಗ ವೆಸ್ಪ್ರೋ ಟಚ್ ಡಿಜಿಟಲ್ ಹೆಸರಿನ ಕಂಪನಿಯೊಂದು ಅಗ್ಗದ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ.

ಆಂಡ್ರಾಯ್ಡ್ ಆಧಾರಿತ ತಂತ್ರಾಂಶ ಹೊಂದಿರುವ ವೆಸ್ಪ್ರೋ ಟಚ್, 3G ತಂತ್ರಜ್ಞಾನ ಹೊಂದಿದ್ದು ಹಲವಾರು ಉತ್ತಮ ಫೀಚರ್ಗಳನ್ನು ಹೊಂದಿದೆ. 6000 ರೂಪಾಯಿಗೆ ಈ ಟ್ಯಾಬ್ಲೆಟ್ ಲಭ್ಯವಿದ್ದು ಇದರ ಇತರೆ ವಿಶೇಷಣಗಳು ಈ ರೀತಿ ಇವೆ:

 • ಗೂಗಲ್ ಆಂಡ್ರಾಯ್ಡ್ ಜಿಂಜರ್ಬ್ರೆಡ್ತಂತ್ರಾಂಶ.

 • 1GHz Infotmic X210 ಪ್ರೋಸೆಸರ್.

 • ರೆಸಿಸ್ಟಿವ್ 7 ಇಂಚು ಟಚ್ ಸ್ಕ್ರೀನ್.

 • 256 ಎಂಬಿ ರಾಮ್.

 • 4GB ನಂದ್ ಫ್ಲ್ಯಾಶ್ ಮೆಮೊರಿ.

 • 32 GB ವಿಸ್ತರಿಸಬಹುದಾದ ಮೆಮೊರಿ.

 • Wi-Fi ಸಂಪರ್ಕ.

 • ಕ್ಯಾಮೆರಾ ಮತ್ತು ಸ್ಪೀಕರ್.

 • 2 USB ಪೋರ್ಟ್ ಹಾಗು 1 LAN ಪೋರ್ಟ್.

 • 4 ಗಂಟೆ ಬ್ಯಾಟರಿ ಬ್ಯಾಕ್ಅಪ್.

 • ಆಂತರಿಕ ಮೈಕ್ರೊಫೋನ್.

 • 3G ಕನೆಕ್ಟಿವಿಟಿ.

Please Wait while comments are loading...
Opinion Poll

Social Counting