HCL ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ 7,999 ರೂ
oi
-Varun
By Varun

ಕಂಪ್ಯೂಟರ್ ಹಾಗು ಲ್ಯಾಪ್ಟಾಪ್ ಗಳನ್ನು ಮೀರಿ ಬೆಳೆಯುತ್ತಿರುವ ಟ್ಯಾಬ್ಲೆಟ್ಟುಗಳು ಇಂದು ವ್ಯಾಪಕವಾಗಿ ಪ್ರಚಾರ ಪಡೆಯುತ್ತಿವೆ. ಹಾಗಾಗಿ ಹಲವಾರು ಕಂಪನಿಗಳು ತಮ್ಮದೇ ಆದ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಗಳನ್ನು ಹೊರತರುತ್ತಿವೆ.
ಈಗ ಭಾರತದ ಪ್ರಮುಖ ಪಿ.ಸಿ ಉತ್ಪಾದಕ ಕಂಪನಿ HCL, ಹೊಸ " My Edu Tab U1" ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ತಂದಿದೆ. ಹಲವಾರು ಫೀಚರುಗಳನ್ನು ಹೊಂದಿರುವ ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 4.0 ತಂತ್ರಾಂಶ ಹೊಂದಿರುವ ಕೆಲವೇ ಭಾರತೀಯ ಟ್ಯಾಬ್ಲೆಟ್ಗಳಲ್ಲಿ ಒಂದಾಗಿದೆ.
ಈ ಟ್ಯಾಬ್ಲೆಟ್ ನಲ್ಲಿ ಏನೇನಿದೆ ಗೊತ್ತಾ:
- ಆಂಡ್ರಾಯ್ಡ್ 4.0 ತಂತ್ರಾಂಶದ ಆಪರೇಟಿಂಗ್ ಸಿಸ್ಟಮ್.
- 1 GHz ಪ್ರೊಸೆಸರ್.
- 7-ಇಂಚಿನ capacitive ಡಿಸ್ಪ್ಲೇ , 800 × 480 ಪಿಕ್ಸೆಲ್ ರೆಸಲ್ಯೂಶನ್.
- 512MB ರಾಮ್.
- 4GB ಆಂತರಿಕ ಮೆಮೊರಿ.
- 0.3 ಪಿಕ್ಸೆಲ್ ಫ್ರಂಟ್ ಕ್ಯಾಮೆರಾ.
- USB ಪೋರ್ಟ್,ಮಿನಿ USB ಮತ್ತು ಮೈಕ್ರೋ SD ಕಾರ್ಡ್ ಸ್ಲಾಟ್.
- 3600 mAh ಬ್ಯಾಟರಿ.
- 3G ತಂತ್ರಜ್ಞಾನ.
- 10,000 ಪ್ರಿಲೋಡ್ ಆಗಿರುವ ಆಪ್ಸ್.
ಅಂದಹಾಗೆ ಈ ಟ್ಯಾಬ್ಲೆಟ್ ನ ಬೆಲೆ 7,999 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications