Subscribe to Gizbot

ಆಪಲ್ ಐಪ್ಯಾಡ್ ಗೆ ಫೇಸ್ ಬುಕ್ App

Posted By: Varun
ಆಪಲ್ ಐಪ್ಯಾಡ್ ಗೆ ಫೇಸ್ ಬುಕ್ App

ಆಪಲ್ ನ ಹೊಸ ಐಪ್ಯಾಡ್ ಹೊಸದಾದ ರೆಟಿನಾ ಡಿಸ್ಪ್ಲೇ ಹೊಂದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈಗ ನ್ಯೂ ಐಪ್ಯಾಡ್ ನಲ್ಲಿ ಫೇಸ್ ಬುಕ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಆಪ್ ಬಂದಿದ್ದುಫೇಸ್ ಬುಕ್ ನ ಅನುಭೂತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಈ ಆಪ್ ನ ವಿಶೇಷ ಏನೆಂದರೆ ಫೇಸ್ ಬುಕ್ ಚಾಟ್ ಅನ್ನು ಆಫ್ ಲೈನ್ ನಲ್ಲಿ ಕೂಡ ಬಳಸಬಹುದಾಗಿದೆ. ಇದಷ್ಟೇ ಅಲ್ಲದೆ ಜೆಕ್, ದಾನಿಶ್, ಗ್ರೀಕ್, ಥಾಯ್ ಹಾಗು ಪೋರ್ಚುಗೀಸ್ ಭಾಷೆಗೆ ಭಾಷಾಂತರ ಮಾಡಬಹುದಾಗಿದೆ.

ಈ app , ಆಪಲ್ ನ ಐಟ್ಯೂನ್ ಮಳಿಗೆಯಲ್ಲಿ ಲಭ್ಯವಿದ್ದು, ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಭೇಟಿ ಕೊಡಿ

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot