ಕೊಬಿಯನ್ ಮರ್ಕ್ಯೂರಿ ಟ್ಯಾಬ್ಲೆಟ್ 14,999 ರೂಪಾಯಿಗೆ

By Super
|
ಕೊಬಿಯನ್ ಮರ್ಕ್ಯೂರಿ ಟ್ಯಾಬ್ಲೆಟ್ 14,999 ರೂಪಾಯಿಗೆ

ಕಂಪ್ಯೂಟರುಗಳಿಗೆ ಮದರ್ ಬೋರ್ಡ್ ಉತ್ಪಾದಿಸುವ ಕೊಬಿಯನ್ ಕಂಪನಿ ಈಗ ಟ್ಯಾಬ್ಲೆಟ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಹೊರತಂದಿದೆ.

ಭಾರತದಲ್ಲಿ ಮೆರ್ಕ್ಯೂರಿ ಹೆಸರಿನಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕೊಬಿಯನ್ ನ ಈ ಟ್ಯಾಬ್ಲೆಟ್ ನ ಹೆಸರು mTab Neo2.

ಈ ಟ್ಯಾಬ್ಲೆಟ್ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ನೊಂದಿಗೆ ಬರಲಿದ್ದು ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 4.0 ಗೆ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಅದೂ ಅಲ್ಲದೆ ಮೊಬೈಲ್ ನಂತೆ ಕರೆ ಕೂಡ ಮಾಡಬಹುದು ಈ ಟ್ಯಾಬ್ಲೆಟ್ ನ ಮೂಲಕ.

ಈ ಟ್ಯಾಬ್ಲೆಟ್ ನ ಇತರೇ ಫೀಚರುಗಳು ಈ ರೀತಿ ಇವೆ:

  • 7 ಇಂಚು (16:9) ಕೆಪಾಸಿಟಿವ್ ಟಚ್ ಸ್ಕ್ರೀನ್ (HD ರೆಸಲ್ಯೂಶನ್)

  • 1.2 GHz ಕಾರ್ಟೆಕ್ಸ್ A8 ಬಹು ಕಾರ್ಯಕ ಡ್ಯುಯಲ್ ಕೋರ್ ಪ್ರೋಸೆಸ್ಸೋರ್

  • 512 MB ​​RAM

  • ಗೂಗಲ್ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಓಎಸ್

  • ಮೊಬೈಲ್ ಫೋನ್ ರೀತಿಯ SIM ಕರೆ

  • ಬ್ಲೂಟೂತ್, ವೈಫೈ, ಮತ್ತು ಜಿಪಿಎಸ್.

  • ಉಭಯ ಕ್ಯಾಮೆರಾಗಳು (ಮುಂದಿನ ಮತ್ತು ಹಿಂದಿನ-ಅಭಿಮುಖವಾಗಿರುವ)

  • I8 GB ಆಂತರಿಕ ಶೇಖರಣಾ (32 ಜಿಬಿ ಮೈಕ್ರೋ ಎಸ್ಡಿ ಕಾರ್ಡ್)

14,999 ರೂಪಾಯಿಗೆ ಸಿಗುವ ಈ ಟ್ಯಾಬ್ಲೆಟ್ ಒಂದು ವರ್ಷ ಗ್ಯಾರಂಟಿಯೊಂದಿಗೆ ಬರಲಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X