ವಿಂಡೋಸ್ ಗೆ ಉಚಿತ ವೀಡಿಯೋ App

ವಿಂಡೋಸ್ ತಂತ್ರಾಂಶ ಹೊಂದಿರುವ ಕಂಪ್ಯೂಟರ್ ಹಾಗು ಲ್ಯಾಪ್ಟಾಪ್ ಗಳಿಗೆ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾದ ಉಚಿತ ವೀಡಿಯೋ app ಇಲ್ಲಿದೆ.
ಕ್ಯಾಮ್ ಸ್ಟುಡಿಯೋ- ಈ ತಂತ್ರಾಂಶದಿಂದ ನೀವು ಕಂಪ್ಯೂಟರಿನಲ್ಲಿ ಏನೇನು ಚಟುವಟಿಕೆಗಳನ್ನು ಮಾಡುತ್ತೀರೋ, ಅವುಗಳನ್ನು ಈ ಕ್ಯಾಮ್ ಸ್ಟುಡಿಯೋ ಮೂಲಕ ರೆಕಾರ್ಡ್ ಮಾಡಿದರೆ ಅದು ಹೈ ಕ್ವಾಲಿಟಿ ವೀಡಿಯೋ ಫೈಲ್ ಮಾಡಿಕೊಡುತ್ತದೆ. ಉದಾಹರಣೆಗೆ ನಿಮ್ಮ ಕಂಪ್ಯೂಟರ್ ನಲ್ಲಿ ಏನೋ ತೊಂದರೆ ಇದೆ ಎಂದುಕೊಳ್ಳಿ ಅಥವಾ ಯಾವುದೋ ವಿಷಯದ ಬಗ್ಗೆ ವಿಡಿಯೋ ಟ್ಯುಟೋರಿಯಲ್ ಮಾಡಬೇಕು ಎಂದುಕೊಳ್ಳಿ, ಅಥವಾ ನಿಮ್ಮ ಉತ್ಪನ್ನದ ಬಗ್ಗೆ ವೀಡಿಯೋ ಮೂಲಕ ಮಾಹಿತಿಕೊಡುವ ವೀಡಿಯೋ ಕೂಡ ಮಾಡಲು ಇದು ಬಹುಉಪಯೋಗಿ.
ರೆಕಾರ್ಡ್ ಮಾಡಿದ ಮೇಲೆ ಬೇಕಾದವರಿಗೆ ಈ ವೀಡಿಯೋ ಅನ್ನು ವೆಬ್ ಮೂಲಕ ಬ್ರಾಡ್ಕ್ಯಾಸ್ಟ್ ಮಾಡಬಹುದು. camstudio.org ದಲ್ಲಿ ಈ ತಂತ್ರಾಂಶ ಡೌನ್ಲೋಡ್ ಮಾಡಬಹುದು.
ನಿಮ್ಮ ಸ್ಕ್ರೀನಲ್ಲಿ ನಡೆಯುವುದನ್ನು ರೆಕಾರ್ಡ್ ಮಾಡಲು ಕ್ಯಾಮರಾ ಮೂಲಕ ರೆಕಾರ್ಡ್ ಮಾಡುವ ಬದಲು ಈ ತಂತ್ರಾಂಶ ಉಪಯೋಗಿಸಿದರೆ ಸುಲಭವಾಗಿ ಹೈ ಕ್ವಾಲಿಟಿ ವೀಡಿಯೋ ರೆಕಾರ್ಡ್ ಮಾಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
