Subscribe to Gizbot

ಇಸರ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 3000

Posted By: Varun
ಇಸರ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 3000

ದಿನಕ್ಕೊಂದು ಟ್ಯಾಬ್ಲೆಟ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ. ಹೊಸ ಹೊಸ ಕಂಪನಿಗಳು ಕೂಡ ತಮ್ಮ ಕಡಿಮೆ ಬಜೆಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಹೊರತರುತ್ತಿವೆ.

ಈಗ ಇಸರ್ ಎಂಬ ಕಂಪನಿಯು ಆಕಾಶ್ 2 ಹಾಗು BSNL ನ ಟ್ಯಾಬ್ಲೆಟ್ ಗಳಿಗೆ ಸ್ಪರ್ಧೆ ಯೊಡ್ಡಲು A10 ಹೆಸರಿನ ಟ್ಯಾಬ್ಲೆಟ್ ಹೊರತಂದಿದೆ.

ಈ ಕೂಲ್ ಆದ ಕಡಿಮೆ ಬಜೆಟ್ಟ್ಯಾಬ್ಲೆಟ್ ನಲ್ಲಿ ಏನೇನಿದೆ ಎಂದು ನೋಡೋಣವೆ:

  • 7-ಇಂಚಿನ ಡಿಸ್ಪ್ಲೇ, 800 × 480 ರೆಸಲ್ಯೂಶನ್

  • 1.2GHz BoxChip CPU

  • 4GB ಆಂತರಿಕ ಶೇಖರಣಾ ಮೆಮೊರಿ

  • ಬಾಹ್ಯ ಶೇಖರಣೆ SD ಕಾರ್ಡ್ ಸ್ಲಾಟ್

  • ಆಂಡ್ರಾಯ್ಡ್ 2.3 ತಂತ್ರಾಂಶ.

  • HDMI ಔಟ್ ಪುಟ್

  • Wi-Fi ಸಾಮರ್ಥ್ಯ

  • ಕ್ಯಾಮೆರಾ

  • 3G ಸಂಪರ್ಕದ ಯುಎಸ್ಬಿ ಡಾಂಗಲ್

  • 2160p ವೀಡಿಯೋ ರೆಕಾರ್ಡಿಂಗ್
 

ಈಟ್ಯಾಬ್ಲೆಟ್ನ ಬೆಲೆ3000 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot