Subscribe to Gizbot

ಪೆನ್ ಡ್ರೈವ್ ಸೇಫ್ ಆಗಿ ತೆಗೆಯುವುದು ಹೇಗೆ?

Posted By: Super
ಪೆನ್ ಡ್ರೈವ್ ಸೇಫ್ ಆಗಿ ತೆಗೆಯುವುದು ಹೇಗೆ?

ಸಾಮಾನ್ಯವಾಗಿ ನಾವು ಕಂಪ್ಯೂಟರ್ ಇಲ್ಲವೆ ಲ್ಯಾಪ್ಟಾಪ್ ಗೆ ಡೇಟಾವನ್ನು ರವಾನಿಸಲು ಇಲ್ಲವೆ ಅದರಿಂದ ಡೇಟಾ ಕಾಪಿ ಮಾಡಲು ಬಾಹ್ಯ ಸಾಧನಗಳಾದ ಪೆನ್ ಡ್ರೈವ್ ಇಲ್ಲವೆ ಎಕ್ಸ್ಟರ್ನಲ್ ಹಾರ್ಡ್ ಡಿಸ್ಕ್ ಅನ್ನು USB ಪೋರ್ಟ್ ಮೂಲಕ ಕನೆಕ್ಟ್ ಮಾಡುತ್ತೇವೆ.

ಕೆಲಸವಾದ ನಂತರ ಪೆನ್ ಡ್ರೈವ್ ಇಲ್ಲವೆ ಹಾರ್ಡ್ ಡಿಸ್ಕ್ ಅನ್ನು ಹೊರತೆಗೆಯಲು "Eject " ಮಾಡುವಾಗ "Can't eject USB connect external hard drive" ಎಂಬ ಎರರ್ ಕೆಲವೊಮ್ಮೆ ಬರುತ್ತದೆ.

ಹಾಗೆ ಮೆಸೇಜ್ ಬಂದಾಗ ಸಾಧನಗಳಿಗೆ ಅಥವಾ ಕಂಪ್ಯೂಟರ್ ಗೆ ಹಾನಿಯಾಗಬಹುದೆಂದು ನಾವು ಹಾಗೇ ಡಿಸ್ಕನೆಕ್ಟ್ ಮಾಡಲು ಹೋಗುವುದಿಲ್ಲ. ಈ ರೀತಿಯ ಪ್ರಾಬ್ಲೆಮ್ ಬರದಿರಲು ಅನ್ಲಾಕರ್ ಹೆಸರಿನ ತಂತ್ರಾಂಶಒಂದನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮ್ಮ ಕಂಪ್ಯೂಟರ್ ಗೆ ಯಾವುದೇ ರೀತಿಯ ತೊಂದರೆ ಬರದಂತೆ ಬಾಹ್ಯ ಸಾಧನಗಳನ್ನು eject ಮಾಡಬಹುದು.

ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot