Subscribe to Gizbot

ಆಪಲ್ ಐಪ್ಯಾಡ್ ಹೇಗೆ ತಯಾರಿಸುತ್ತಾರೆ?

Posted By: Super
ಆಪಲ್ ಐಪ್ಯಾಡ್ ಹೇಗೆ ತಯಾರಿಸುತ್ತಾರೆ?

ಜಗತ್ತಿನ ಖ್ಯಾತ ಟ್ಯಾಬ್ಲೆಟ್ ಉತ್ಪಾದಕ ಆಪಲ್, ತನ್ನ ಉತ್ಪನ್ನಗಳ ಬಗ್ಗೆ ಅತೀ ಎನಿಸುವಷ್ಟು ಗೌಪ್ಯತೆ ಇಟ್ಟುಕೊಳ್ಳುತ್ತದೆ. ಹಾಗಾಗಿಯೇ ಅದು ಏನು ಮಾಡಿದರೂ ಸುದ್ದಿಯಾಗುತ್ತದೆ.

ಇತ್ತೀಚಿಗೆ ತಾನೇ ರಾಬ್ ಎಂಬಾತ ಚೀನಾದಲ್ಲಿರುವ ಆಪಲ್ ನ ಐಪ್ಯಾಡ್ ಫ್ಯಾಕ್ಟರಿಗೆ ಭೇಟಿ ಕೊಟ್ಟು ಐಪ್ಯಾಡ್ ತಯಾರಿಕೆಯ ರೀತಿಯನ್ನು ಸೆರೆಹಿದಿಡಿದ್ದಾನೆ. ಕೆಲವು ಹಂತ ಗಳಲ್ಲಿ ರೋಬೋಟ್ ಗಳೂ ಕಾರ್ಯನಿರ್ವಹಿಸುವ ಬಗೆ ನಿಜಕ್ಕೋ ಅಚ್ಚರಿ ಎನಿಸುತ್ತದೆ.

ನಿಮಗಾಗಿ ಇಲ್ಲಿದೆ ನೋಡಿ ಆ ವಿಡಿಯೋ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot