ಸೋನಿ ವಯೋ E ಸರಣಿ ಲ್ಯಾಪ್ಟಾಪ್

Posted By: Varun
ಸೋನಿ ವಯೋ E ಸರಣಿ ಲ್ಯಾಪ್ಟಾಪ್

ಸೋನಿ ಈಗ ಮತ್ತೆ ಸುದ್ದಿ ಮಾಡಿದೆ. ತನ್ನ ಹೊಸ E ಸರಣಿಯ 14p ಲ್ಯಾಪ್ಟಾಪ್ ಬಗ್ಗೆ ಇತ್ತೀಚಿಗೆ ತಾನೇ ಘೋಷಣೆ ಮಾಡಿದ್ದು ಆಕರ್ಷಕ ಡಿಸೈನ್ ಹೊಂದಿದೆ.

14 ಇಂಚ್ ಸ್ಕ್ರೀನ್ ಇರುವ ಈ ಲ್ಯಾಪ್ಟಾಪ್ ಗಳು ಸ್ಲಿಮ್ ಆದ, ದಕ್ಷ ಹಾಗು ಶಕ್ತಿಶಾಲಿ ಪ್ರಾಸೆಸರ್ ಹೊಂದಿದೆ. ಯಾವಾಗ ಬಿಡುಗಡೆ ಮಾಡಲಿದೆ ಎಂದು ಖಚಿತವಾಗಿ ಹೇಳದಿದ್ದರೂ, ಅವುಳಗ ಸ್ಪೆಸಿಫಿಕೇಶೇನ್ ಗಳ ಬಗ್ಗೆ ಮಾಹಿತಿ ಕೊಟ್ಟಿದೆ.

ಲ್ಯಾಪ್ಟಾಪ್ ನ ಪ್ರಮುಖ ಲಕ್ಷಣಗಳು:

 • 14-ಇಂಚಿನ ಡಿಸ್ಪ್ಲೇ, 1366 x 768 ರೆಸಲ್ಯೂಶನ್ ನೊಂದಿಗೆ.

 • ಇಂಟೆಲ್ ಕೋರ್ i3 2550M CPU

 • 4GB RAM

 • ಸನ್ನೆಯಿಂದ ನಿಯಂತ್ರಣ ಮಾಡಬಹುದಾದ ಸೌಲಭ್ಯ

 • 1.3-ಮೆಗಾಪಿಕ್ಸೆಲ್ ವೆಬ್ಕ್ಯಾಮ್

 • 500GB ಹಾರ್ಡ್ ಡ್ರೈವ್

 • ಬ್ಲೂಟೂತ್ 4.0

 • ಇಂಟೆಲ್ HD ಗ್ರಾಫಿಕ್ಸ್ 3000

 • 7 ಗಂಟೆ ಬ್ಯಾಟರಿ ಲೈಫ್

 • ಬ್ಯಾಕ್ ಲಿಟ್ ಕೀ ಬೋರ್ಡ್

 • ಮಲ್ಟಿ ಟಚ್ ಟ್ರ್ಯಾಕ್ ಪ್ಯಾಡ್

 • ಪವರ್ DVD

 • ವಿಂಡೋಸ್ ಮೀಡಿಯಾ ಪ್ಲೇಯರ್ ಮತ್ತು IE9.
 

ಕಪ್ಪು ಬಿಳಿ ಮತ್ತು ಪಿಂಕ್ ಬಣ್ಣಗಳಲ್ಲಿಈ ಆಕರ್ಷಕ ಲ್ಯಾಪ್ಟಾಪ್ ಲಭ್ಯ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot