Subscribe to Gizbot

ಚಾಂಪಿಯನ್ ಮಿನಿ ಕಡಿಮೆ ಬಜೆಟ್ ಲ್ಯಾಪ್ಟಾಪ್ ಬಿಡುಗಡೆ

Posted By: Varun
ಚಾಂಪಿಯನ್ ಮಿನಿ ಕಡಿಮೆ ಬಜೆಟ್ ಲ್ಯಾಪ್ಟಾಪ್ ಬಿಡುಗಡೆ

ಚಾಂಪಿಯನ್ ಮಿನಿ, ಭಾರತದಲ್ಲೇ ಅಗ್ಗದ ಲ್ಯಾಪ್ಟಾಪ್ ಒಂದನ್ನು ಬಿಡುಗಡೆ ಮಾಡಿದೆ. ಉತ್ತಮ ತಾಂತ್ರಿಕ ಫೀಚರುಗಳನ್ನು ಹೊಂದಿರುವ ಈ ಚಾಂಪಿಯನ್ ಮಿನಿ ಲ್ಯಾಪ್ಟಾಪ್ 13,500 ರೂಪಾಯಿಗೆ ಬರಲಿದೆ.

ಚಾಂಪಿಯನ್ ಮಿನಿ ತಾಂತ್ರಿಕ ವಿಶೇಷಣಗಳತ್ತ ಒಂದು ನೋಟ ಹರಿಸೋಣ:

 • 10.3inch TFT ಡಿಸ್ಪ್ಲೇ, 1024X600 ಪಿಕ್ಸೆಲ್ ರೆಸೊಲ್ಯೂಶನ್ ನೊಂದಿಗೆ

 • ಇಂಟೆಲ್ ಆಟಮ್ ಪ್ರೋಸೆಸರ್

 • 1GB DDR2 RAM

 • 160GB, ಸಾಟ ಹಾರ್ಡ್ ಡ್ರೈವ್

 • ವಿಂಡೋಸ್ XP ಆಪರೇಟಿಂಗ್ ಸಿಸ್ಟಮ್

 • 4 ಇನ್ 1 ಮೆಮೊರಿ ಕಾರ್ಡ್ ರೀಡರ್

 • ನಿಸ್ತಂತು LAN ಸಂಪರ್ಕ

 • ಎಕ್ಸ್ಪ್ರೆಸ್ ಕಾರ್ಡ್ ಸ್ಲಾಟ್

 • 1.3 ಮೆಗಾ ಪಿಕ್ಸೆಲ್ ಬಿಲ್ಟ್ ಇನ್ ವೆಬ್ ಕ್ಯಾಮ್

 • ಯುಎಸ್ಬಿ 2.0

 • ಉತ್ತಮ ಬ್ಯಾಕ್ಅಪ್ ಒದಗಿಸುವ 3 ಸೆಲ್ ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot