ಗೂಗಲ್ ಕರಂಟ್ಸ್ ಎಂದರೇನು

ಗೂಗಲ್ ಎಂದರೆ ಸರ್ಚ್ ಎಂಜಿನ್, ಸರ್ಚ್ ಎಂಜಿನ್ ಎಂದರೆ ಗೂಗಲ್ ಅನ್ನುವಷ್ಟರಮಟ್ಟಿಗೆ ಗೂಗಲ್ ಫೇಮಸ್.
ಆದರೆ ಗೂಗಲ್ ಕೇವಲ ಸರ್ಚ್ ಎಂಜಿನ್ ಅಷ್ಟೇ ಅಲ್ಲದೆ ಪ್ರಖ್ಯಾತ ಜಿಮೇಲ್, ಯೂಟ್ಯೂಬ್, ಸಾಮಾಜಿಕ ಜಾಲ ತಾಣ ಗೂಗಲ್ ಪ್ಲಸ್ ಹಾಗು ಆರ್ಕುಟ್, ಜಗತ್ತಿನ ಯಾವ ದೇಶ, ನಗರ, ಬೀದಿ, ಗಲ್ಲಿಯ ವಿಳಾಸ ಹುಡುಕುವ ಗೂಗಲ್ ಮ್ಯಾಪ್, ಎಕ್ಸೆಲ್ ರೀತಿ ಕೆಲಸ ಮಾಡುವ ಗೂಗಲ್ ಡಾಕ್ಯುಮೆಂಟ್, ಕ್ಯಾಲೆಂಡರ್, ಆಂಡ್ರಾಯ್ಡ್ App ಸಿಗುವ ಗೂಗಲ್ ಪ್ಲೇ, ವೆಬ್ ಚಟುವಟಿಕೆಯನ್ನು ವಿಶ್ಲೇಷಣೆ ಮಾಡುವ ಗೂಗಲ್ ಅನಾಲಿ ಟಿಕ್ಸ್.... ಉಫ್...... . ಗೂಗಲ್ ಬಗ್ಗೆ ಬರೆಯುತ್ತಲೇ ಹೋಗಬಹುದು.
ಈಗ ಗೂಗಲ್ ಕರಂಟ್ಸ್ ಬಗ್ಗೆ ತಿಳಿದುಕೊಳ್ಳೋಣ. ಇದು ಆಂಡ್ರಾಯ್ಡ್ App ಆಗಿದ್ದು ವಿಶ್ವದ ಪ್ರಖ್ಯಾತ ಮ್ಯಾಗಜೀನ್ ಗಳಾದ ಫೋರ್ಬ್ಸ್,ಟೆಕ್ ಕ್ರನ್ಚ್, ಫಾರ್ಚೂನ್ ಹಾಗು ಇನ್ನಿತರ ಮ್ಯಾಗಜೀನ್ ಗಳನ್ನೂ ನೀವು ಇದರ ಮೂಲಕ ಓದಬಹುದಿದ್ದು, 44 ಭಾಷೆಗಳನ್ನು ಸಪೋರ್ಟ್ ಮಾಡಲಿದೆ. ಇದರ ಮತ್ತೊಂದು ವಿಶೇಷತೆ ಏನೆಂದರೆ, ನಿಮ್ಮ ಫೆವರಿಟ್ ಮ್ಯಾಗಜೀನ್ ಅನ್ನು ಆಫ್ ಲೈನ್ ನಲ್ಲೂ ಓದಬಹುದು. ಈ App ನಿಮ್ಮ ಆಂಡ್ರಾಯ್ಡ್ ಟ್ಯಾಬ್ಲೆಟ್ ಸ್ಮಾರ್ಟ್ ಫೋನ್ ಹಾಗು ಆಪಲ್ ಸಾಧನಗಳಿಗೆ ಲಭ್ಯವಿದ್ದು, ಈ ಗೂಗಲ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಗೂಗಲ್ ಪ್ಲೇ ಮಳಿಗೆಯಲ್ಲಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
