ಟಾಪ್ 5 ಸಾಮಾಜಿಕ ಜಾಲ ತಾಣಗಳು

Posted By: Varun
ಟಾಪ್ 5 ಸಾಮಾಜಿಕ ಜಾಲ ತಾಣಗಳು

ನಾವು ಸಾಮಾಜಿಕ ಜಾಲ ತಾಣಗಳ ವಿಷಯಕ್ಕೆ ಬಂದಾಗ ಫೇಸ್ ಬುಕ್ , ಗೂಗಲ್ ಪ್ಲಸ್ ಹಾಗು ಟ್ವಿಟರ್ ತುಂಬಾ ಫೇಮಸ್ ಆದವು.

ಬಹುತೇಕ ಮಂದಿ ಈ ವೆಬ್ಸೈಟ್ಗಳಲ್ಲಿ ಖಾತೆ ಹೊಂದೇ ಇರುತ್ತೀವಿ. ಆದರೆ ಇಂಟರ್ನೆಟ್ ಜಗತ್ತಿನಲ್ಲಿ ಇನೂ ಹಲವಾರು ಒಳ್ಳೆ ವೆಬ್ ತಾಣಗಳಿದ್ದು ಇಲ್ಲಿ ನಿಮಗಾಗಿ ಕೊಡುತ್ತಿದ್ದೇವೆ ಟಾಪ್ 5 ಇತರೇ ಸಾಮಾಜಿಕ ಜಾಲ ತಾಣಗಳ ಪಟ್ಟಿ. ಇವುಗಳನ್ನು ಒಂದು ಬಾರಿ ಟ್ರೈ ಮಾಡಿ ನೋಡಿ.

1) ಮೈಸ್ಪೇಸ್ (Myspace)

2) ಲಿಂಕ್ಡ್ ಇನ್(LinkedIn)

3) ಟಮ್ಬ್ಲರ್(Tumblr)

4) ಪಿನ್ಟೆರೆಸ್ಟ್(Pinterest)

5) ಫೊರ್ ಸ್ಕ್ವೇರ್ (Foursquare)

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot