ಇಂಟರ್ನೆಟ್ ನಲ್ಲಿ ನಿಮ್ಮ ಮಾಹಿತಿ ಅದೆಷ್ಟು ಸುರಕ್ಷಿತ?
oi
-Staff
By Super

ಅಂತರ್ಜಾಲದಲ್ಲಿ ಜಿಮೇಲ್, ಯಾಹೂ,ಫೇಸ್ ಬುಕ್, ಟ್ವಿಟರ್, ಲಿಂಕ್ಡ್ ಇನ್, ಹೀಗೆ ಹಲವಾರು ಅಕೌಂಟ್ ಗಳನ್ನು ಹೊಂದಿರುತ್ತವೆ. ನಮ್ಮ ಅಸ್ತಿತ್ವವನ್ನು ಆನ್ಲೈನ್ ಜಗತ್ತಿನಲ್ಲಿ ತೋರಿಸಿಕೊಳ್ಳಲು ಹಲವಾರು ಖಾಸಗಿ ಮಾಹಿತಿಯನ್ನು ಕೊಟ್ಟಿರುತ್ತೇವೆ. ಆದರೆ ನಮ್ಮ ಮಾಹಿತಿ ಅದೆಷ್ಟು ಸುರಕ್ಷಿತ ಎಂದು ತಿಳಿದುಕೊಳ್ಳಲು ಅಮೆರಿಕಾದ ಖ್ಯಾತ ಸ್ಟಾನ್ ಫೋರ್ಡ್ ವಿ.ವಿ ಅಧ್ಯಯನ ನಡೆಸಿ ಈ ಇನ್ಫೋಗ್ರಾಫಿಕ್ ಪ್ರಕಟಿಸಿದ್ದಾರೆ.
ಆನ್ಲೈನ್ ನ ನಿಮ್ಮ ಮಾಹಿತಿ ಏನೇನೆಲ್ಲಾ ಆಗುತ್ತದೆ, ನೀವು ನಿಮ್ಮ ಮಾಹಿತಿ ರಕ್ಷಿಸಿಕೊಳ್ಳಲು ಏನು ಮಾಡಬೇಕು, ಎಂದು ತಿಳಿದುಕೊಳ್ಳಿ, ಈ ಇನ್ಫೋಗ್ರಫಿಕ್ ಮೂಲಕ.
ಇಮೇಜ್ ಕೃಪೆ:onlinemarketing degree.net
Comments
More from GizBot
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications




