ಆಹಾ! ಸಿಹಿ ಸುದ್ದಿ; ಬೆಂಗಳೂರಿನ ಹೊಸ ಟ್ಯಾಬ್ಲೆಟ್ ಮ್ಯಾಜಿಕ್!
oi
-Staff
By Super

ಆದರೆ ಇನ್ನು ಯಾರೂ ಕೇಳದಿರಲಿಕ್ಕೂ ಸಾಧ್ಯವಿಲ್ಲ ಎನ್ನುವಂತೆ ಕಂಪೆನಿ ಸುಂದರವಾದ, ಅತೀ ಹಗುರವಾದ ಟ್ಯಾಬ್ಲೆಟ್ ಬಿಡುಗಡೆಗೆ ಸದ್ದಿಲ್ಲದೇ ಮುಂದಾಗಿ ಸುದ್ದಿ ಮಾಡಿದೆ.
ಇದರ ವಿಶೇಷತೆಗಳಲ್ಲಿಯೇ ಅತಿ ವಿಶೇಷ ಎಂದರೆ ಕೇವಲ 1 ಕೇ.ಜಿ. ತೂಕ ಹೊಂದಿರುವುದು. ಇನ್ನುಳಿದ ವಿಶೇಷತೆಗಳು ಈ ರೀತಿ ಇವೆ.
* 1 GHz ಪ್ರೊಸೆಸರ್
* ಆಂಡ್ರಾಯ್ಡ್ ಫ್ರೋಯೋ OS
* ಫುಲ್ HD ಪ್ಲೇ ಬ್ಯಾಕ್
* ಜಿಪಿಎಸ್, ಬ್ಲೂ ಟೂಥ್
* ವೈ-ಫೈ, 3G
ಸಾಕಷ್ಟು ಅತ್ಯಾಧುನಿಕವಾಗಿರುವ ಈ ಟ್ಯಾಬ್ಲೆಟ್ಟಿನ ಒಂದೇ ಒಂದು ದೋಷವೆಂದರೆ, ಆಂಡ್ರಾಯ್ಡ್ OS ಹೊಂದಿದ್ದರೂ ಕೂಡ '2.2 ಫ್ರೋಯೋ' ಹೊಂದಿರುವುದು. ಬದಲಿಗೆ ಇದು 'ಹನಿಕಾಂಬ್' ಆವೃತ್ತಿ ಹೊಂದಿದ್ದರೆ ತುಂಬಾ ಅನುಕೂಲಕರವಾಗಿರುತ್ತಿತ್ತು. ಆದರೇನಂತೆ! ಉಳಿದ ವಿಶೇಷತೆಗಳು ಚೆನ್ನಾಗಿವೆಯಲ್ಲ...
ಬೆಂಗಳೂರಿನ ಕಂಪೆನಿಯ ಈ ಹೊಸ ಟ್ಯಾಬ್ಲೆಟ್ 'ಮ್ಯಾಜಿಕ್ ಟೈಲ್ ಮ್ಯಾರಥಾನ್' ಬೆಲೆ ರು. 30,000. ಇಲ್ಲಿಯ ಕೆಲ ಆಯ್ದ ಶೋರೂಂ ಗಳಲ್ಲಿ ಇದು ಲಭ್ಯವಿದೆ. ನೋಡಿ, ನಿಮ್ಮ ಮನೆ ಮಗು ಎತ್ತಿಕೊಳ್ಳಲು ಖುಷಿ ಖಂಡಿತ ತಾನೇ!
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications