ಶೀಘ್ರದಲ್ಲಿ ಲಿನೋವ ಟ್ಯಾಬ್ಲೆಟ್ ಯುಗ ಪ್ರಾರಂಭ!

By Super
|
ಶೀಘ್ರದಲ್ಲಿ ಲಿನೋವ ಟ್ಯಾಬ್ಲೆಟ್ ಯುಗ ಪ್ರಾರಂಭ!
ಮೊಬೈಲಿನೊಂದಿಗೆ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ಕಾಣುತ್ತಿರುವ ಇನ್ನೊಂದು ಉತ್ಪನ್ನವೆಂದರೆ ಅದು ಟ್ಯಾಬ್ಲೆಟ್ ಪಿಸಿ. ಈಗಾಗಲೇ ಇರುವ ಕಂಪೆನಿಗಳ ಜೊತೆ ಹೊಸ ಹೊಸ ಕಂಪೆನಿಗಳು ಮಾರುಕಟ್ಟೆಯತ್ತ ಮನ್ನುಗ್ಗುತ್ತಿವೆ.

ಈ ಸಾಲಿಗೆ ಸೇರಲಿದೆ ಲಿನೋವ ಕಂಪೆನಿ. ಇದೀಗ ಅದು ಹೊರತರುತ್ತಿರುವ ಹೊಸ ಟ್ಯಾಬ್ಲೆಟ್ "ಲಿನೋವ ಐಡಿಯಾಪ್ಯಾಡ್ ಟ್ಯಾಬ್ಲೆಟ್ K1".

ಇದರ ವಿಶೇಷತೆಗಳು:
* 10.1 ಇಂಚ್ ಮಲ್ಟಿ ಡಿಸ್ ಪ್ಲೇ
* ಆಂಡ್ರಾಯ್ಡ್ 3.1 ಹನಿಕಾಂಬ್ OS
* 1GHz NVIDIA ಟೆಗ್ರಾ 2
* 1GB RAM
* ಹೈ ಡೆಫನಿಷನ್ ವಿಡಿಯೋ ಫಾರ್ಮೆಟ್ಸ್, h263 & h264
* 3.5 mm ಯುನಿವರ್ಸೆಲ್ ಆಡಿಯೋ ಜ್ಯಾಕ್
* ವೈ-ಫೈ, ಬ್ಲೂಟೂಥ್ 2.1/ EDR
* 5 ಮೆಗಾ ಪಿಕ್ಸೆಲ್ ಕ್ಯಾಮೆರಾ/ 2 ಮೆಗಾ ಪಿಕ್ಸೆಲ್ ರೇರ್ ಕ್ಯಾಮೆರಾ
* ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾದ 32 GB

ಹೀಗೆ ಸಾಕಷ್ಟು ವಿಶಿಷ್ಠತೆಗಳಿಂದ ಕೂಡಿದ ಈ ಹೊಸ ಟ್ಯಾಬ್ಲೆಟ್ ಬಿಡುಗಡೆ ಹಾಗೂ ದರ ನಿರ್ಧಾರದ ಭಾಗ್ಯವನ್ನು ಸದ್ಯಕ್ಕೆ ಹೊಂದಿಲ್ಲ. ಆದಷ್ಟು ಶೀಘ್ರದಲ್ಲಿ ಬರುವ ನಿರೀಕ್ಷಯನ್ನು ಕಂಪೆನಿ ಹುಟ್ಟುಹಾಕಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X