ಸೋನಿಕ್ ವ್ಯೂಪ್ಯಾಡ್ ಟ್ಯಾಬ್ಲೆಟ್ ಸದ್ಯದಲ್ಲೇ ಮಾರುಕಟ್ಟೆಗೆ
oi
-Staff
By Super

ಈಗ ಮೊಬೈಲ್ ಮಾತ್ರವಲ್ಲ, ಟ್ಯಾಬ್ಲೆಟ್ ಪಿಸಿ ಕೂಡ ಸಾಕಷ್ಟು ಸೇಲ್ ಕಾಣುತ್ತಿದೆ. ಹೊಸ ಹೊಸ ಟ್ಯಾಬ್ಲೆಟ್ ಪಿಸಿಗಳು ಇಂದು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದರೂ ಹೊಸ ಗ್ರಾಹಕರೂ ಹುಟ್ಟಿಕೊಳ್ಳುತ್ತಿರುವುದರಿಂದ ಮಾರಾಟಕ್ಕೇನೂ ತೊಂದರೆಯಿಲ್ಲ.
ಡ್ಯುಯಲ್ OS ಸಪೋರ್ಟ್ ಇರುವ ಇದರಲ್ಲಿ ಸಾಕಷ್ಟು ಆಧುನಿಕ ಫೀಚರ್ಸ್ ಇದೆ. ಬನ್ನಿ ನೋಡೋಣ, ಏನೆನೆಲ್ಲ ಇದೆ ಈ ಟ್ಯಾಬ್ಲೆಟ್ಟಿನಲ್ಲಿ!
* ಆಂಡ್ರಾಯ್ಡ್ 2.2 ಫ್ರೋಯೋ & ವಿಂಡೋಸ್ 7 OS
* 1.6 GHz ಪ್ರೊಸೆಸರ್
* 10.1 ಇಂಚ್ ಫುಲ್ ಟಚ್ ಸ್ಕ್ರೀನ್
* ವೈ-ಫೈ, ಬ್ಲೂ ಟೂಥ್, ಮೈಕ್ರೋ SD ಕಾರ್ಡ್
* 1.3 ಮೆಗಾ ಪಿಕ್ಸೆಲ್ ಕ್ಯಾಮೆರಾ, HDMI, VGA
ಇನ್ನೂ ಬಿಡುಗಡೆಯ ಹಂತದಲ್ಲೇ ಇರುವ ಈ ಹೊಸ ಟ್ಯಾಬ್ಲೆಟ್ ಬೆಲೆ ಇನ್ನೂ ನಿರ್ಧಾರವಾಗಿಲ್ಲ. ಕಾದು ನೋಡುವುದೊಂದೇ ನಮಗಿರುವ ದಾರಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications