ಆಗಮಿಸುತ್ತಿದೆ ಹೊಸ ಎ ಎಮ್ ಡಿ ಫ್ಯೂಸನ್ ನೋಟ್ ಬುಕ್
oi
-Staff
By Super

ಸಾಮಾನ್ಯವಾಗಿ ಈ ಎ ಎಮ್ ಡಿ ಫ್ಯೂಸನ್ ನೋಟ್ ಬುಕ್ ಗಳು ಪ್ರಸಿದ್ಧ ಗ್ರಾಫಿಕ್ಸ್ ಹಾಗೂ ಆಕರ್ಷಕ ದರಗಳಲ್ಲಿ ಲಭ್ಯ. ರು. 18,000 ಬೆಲೆಗೆ ಈ ನೋಟ್ ಬುಕ್ ದೊರೆಯುತ್ತಿರುವುದು ಆಶ್ಚರ್ಯವಾದರೂ ಸತ್ಯ.
ಈ ಹೊಸ AMD ಲ್ಯಾಪ್ ಟಾಪ್ ನಲ್ಲಿ ಏನೇನು ವಿಶೇಷತೆಗಳಿವೆ ಎಂಬ ಮಾಹಿತಿಯತ್ತ ಕಣ್ಣು ಹಾಯಿಸೋಣ.
ವಿಶೇಷತೆಗಳು:
* ಕಡಿಮೆ, ಆಕರ್ಷಕ ಬೆಲೆ ರು. 24,750
* L775D-S7226/ 17.3 ಇಂಚ್ ಡಿಸ್ ಪ್ಲೇ/ 1600 X 900 ಪಿಕ್ಸೆಲ್ ರೆಸೊಲ್ಯೂಷನ್
* 2 ಪ್ರತ್ಯೇಕ, 15.6 & 14 ಇಂಚ್ ಡಿಸ್ ಪ್ಲೇ ಗಳ ನೋಟ್ ಬುಕ್ಸ್
* 35 ವ್ಯಾಟ್ಸ್ ಪವರ್ ಕನ್ಸೆಪ್ಷನ್ ಸಾಮರ್ಥ್ಯ
ಇನ್ನೂ ಸಾಕಷ್ಟು ವಿಶೇಷತೆಗಳು ಇರಬಹುದಾದ ಸಾಧ್ಯತೆಗಳಿವೆ. ಸದ್ಯಕ್ಕೆ ದೊರೆತ ಮಾಹಿತಿಯ ಪ್ರಕಾರ ನೋಡಿದರೂ ಇದು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications