ಹೊಸ ಟ್ಯಾಬ್ಲೆಟ್ ಆಸಸ್ ಈ ಪ್ಯಾಡ್ ಸ್ಲೈಡರ್ ; ಸೂಪರ್!

Posted By: Staff

ಹೊಸ ಟ್ಯಾಬ್ಲೆಟ್ ಆಸಸ್ ಈ ಪ್ಯಾಡ್ ಸ್ಲೈಡರ್ ; ಸೂಪರ್!
ಮಾರುಕಟ್ಟೆಗೆ ಬರುತ್ತಿದೆ ಹೊಸ ಆಸಸ್ ಈ ಪ್ಯಾಡ್ ಸ್ಲೈಡರ್ ಮಾಡೆಲ್. ಈಗಂತೂ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್, ಲ್ಯಾಪ್ ಟಾಪ್ ಗಳದ್ದೇ ಕಾರುಬಾರು. ಈ ಹೊಸ ಆಸಸ್ ಈ ಪ್ಯಾಡ್ ಸ್ಲೈಡರ್ ನಲ್ಲಿ ಏನೇನು ವಿಶೇಷತೆಗಳಿವೆ ನೋಡೋಣ...

ದೊರೆತ ಮಾಹಿತಿಯ ಪ್ರಕಾರ ವಿಶೇಷತೆಗಳು:
* 10.1 ಇಂಚ್ ಡಿಸ್ ಪ್ಲೇ ಸ್ಕ್ರೀನ್, 800 X 1280 ಪಿಕ್ಸೆಲ್ ರೆಸೊಲ್ಯೂಷನ್
* ಗುಡ್ ವ್ಯೂವಿಂಗ್ ಕೆಪಾಸಿಟಿ, ಸುಂದರ ವಿನ್ಯಾಸ
* QWERTY ಕೀ ಪ್ಯಾಡ್, USB ಪೋರ್ಟ್
* ಆಂಡ್ರಾಯ್ಡ್ ಹನಿಕಾಂಬ್ 3.0, 3.1 ನಿರೀಕ್ಷಿತ
* Nvidia Tegra 2 ಡ್ಯುಯಲ್ ಕೋರ್ ಪ್ರೊಸೆಸರ್
* 1GB RAM
* 5MP ಕ್ಯಾಮೆರಾ
* USB 2.0 ಜೊತೆ ಮಿನಿ HDMI
* ವೈ-ಫೈ, ಬ್ಲೂ ಟೂಥ್
* 16 GB ಆಂತರಿಕ ಹಾಗೂ ವಿಸ್ತರಿಸಬಹುದಾದ 32GB ಮೆಮೊರಿ

ಸಾಕಷ್ಟು ಫೀಚರ್ಸ್ ಇದೆ. ವಿದೇಶಗಳಲ್ಲಿ ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಇದು ಭಾರತಕ್ಕೆ ಆಗಮಿಸಲು ಇನ್ನೂ ಸಾಕಷ್ಟು ವೇಳೆಯಾಗಬಹುದು. ಹಾಗಾಗಿ ಸದ್ಯಕ್ಕೆ ನಿರೀಕ್ಷೆಯಲ್ಲೇ ಕನಸು ಕಾಣಬೇಕು. ಇದರ ಬೆಲೆ ಸದ್ಯದ ಮಾಹಿತಿಯಂತೆ ರು. 35,000.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot