ತೆಳ್ಳಗಿನ ನೆಟ್ ಬುಕ್: ಆಸಸ್ ನಿಂದ ಎಕ್ಸ್101
oi
-Staff
By Super

ಕೇವಲ 17.6 ಮಿಲೀಮೀಟರ್ ತೆಳ್ಳಗಿನ ಈ ನೆಟ್ ಬುಕ್ ಕೇವಲ ಒಂದು ಕೆಜಿ ತೂಕವಿದೆ. ಮೊಬೈಲಿನಲ್ಲಿ ಕಂಪ್ಯೂಟರ್ ಬಳಸುವರಿಗೆ ಈ ನೆಟ್ ಬುಕ್ ಸೂಕ್ತ ಆಯ್ಕೆಯಾಗಬಹುದು. ಯಾಕೆಂದರೆ ಇದು ಸಣ್ಣ ಗಾತ್ರ ಮತ್ತು ಕಡಿಮೆ ತೂಕ ಹೊಂದಿದೆ. ಮೂರ್ತಿಸಣ್ಣದಾದರೂ ಕೀರ್ತಿ ದೊಡ್ಡದು ಎಂಬಂತೆ ಇದರಲ್ಲಿರುವ ಫೀಚರ್ ಗಳಿಗೆ ಕೊರತೆಯಿಲ್ಲ.
ಆಸಸ್ ಎಕ್ಸ್101 ನೆಟ್ ಬುಕ್ 10.1 ಇಂಚಿನ ಆಕರ್ಷಕ ವಿನ್ಯಾಸದ ಮಾನಿಟರ್ ಪರದೆ ಹೊಂದಿದೆ. ಈ ಮೊನಿಟರ್ ಎಲ್ಇಡಿ ಬೆಳಕಿನಲ್ಲಿ ಮಿನುಗುತ್ತದೆ. ಆಸಸ್ ಎಕ್ಸ್ ನೆಟ್ ಬುಕ್ ಬ್ಲೂಟೂಥ್ ಕನೆಕ್ಟಿವಿಟಿ ಆಯ್ಕೆಯನ್ನೂ ಹೊಂದಿದೆ.
ಆಸಸ್ ಎಕ್ಸ್101 ಪ್ರಮುಖ ವಿಶೇಷತೆಯೆಂದರೆ ಕ್ಲೌಡ್ ಸ್ಟೋರೆಜ್. sync ಫೈಲ್ ಗಳನ್ನು ಕ್ಲೌಡ್ ಮೂಲಕ ಆಕ್ಸೆಸ್ ಮಾಡುವುದು ಇದರಿಂದ ಸುಲಭವಾಗಿದೆ.ಇಂತಹ ಹಲವು ವಿಶೇಷತೆಗಳನ್ನು ಹೊಂದಿರುವ ಆಸಸ್ ಅಂದಾಜು ದರ 12,499 ರುಪಾಯಿ ಆಗಿದೆ. ಈ ನೆಟ್ ಬುಕ್ ನಲ್ಲಿ ಇಮೇಲ್, ಸೋಷಿಯಲ್ ನೆಟ್ ವರ್ಕಿಂಗ್, ಎಜ್ಯುಕೇಷನ್ ಇತ್ಯಾದಿ ಮಾಮೂಲಿ ಅಪ್ಲಿಕೇಷನ್ ಗಳು ಇವೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications