Home
ಕಂಪ್ಯೂಟರ್‌‌

ನೋಡಿ ಈ ಅಲ್ಟಿಮೇಟ್ ಟ್ಯಾಬ್ಲೆಟ್ ಜೋಡಿಯ ಮೋಡಿ

By Super
ನೋಡಿ ಈ ಅಲ್ಟಿಮೇಟ್ ಟ್ಯಾಬ್ಲೆಟ್  ಜೋಡಿಯ  ಮೋಡಿ
ಮೋಟೋರೊಲಾ ಮತ್ತು ಏಸರ್ ಈ ಎರಡೂ ಕಂಪೆನಿಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಸದ್ಯದಲ್ಲಿಯೇ ಎರಡೂ ಕಂಪೆನಿಗಳಿಂದ ಹೊಸ ಅತ್ಯಾಧುನಿಕ ಟ್ಯಾಬ್ಲೆಟ್ ಗಳು ಮಾರುಕಟ್ಟೆಗೆ ಬರಲಿವೆ.

ಅವು ಏಸರ್ ಐಕೋನಿಯಾ ಟ್ಯಾಬ್ A 100 ಮತ್ತು ಮೋಟೋರೋಲಾ ಝೂಮ್.

ಏಸರ್ ಐಕೋನಿಯಾ ಟ್ಯಾಬ್ A 100, 7 ಇಂಚುಗಳ ಕೆಪಾಕ್ಟಿವ್ ಟಚ್ ಸ್ಕ್ರೀನ್ ಮಲ್ಟಿ ಞಚ್ ಫೆಸಿಲಿಟಿ ಹೊಂದಿದೆ. ಝೂಮ್ 10.1 ಇಂಚ್ ಡಿಸ್ ಪ್ಲೇ, 1280 x 800 ಪಿಕ್ಸೆಲ್ಸ್ ಡಿಸ್ ಪ್ಲೇ ಹೊಂದಿದೆ.

* ಝೂಮ್ 2 G ನೆಟ್ ವರ್ಕ್, CDMA ಸಹಕಾರ ಹೊಂದಿದೆ. ಆದರೆ ಐಕೋನಿಯಾ ಬಗ್ಗೆ ಇವುಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ.

* ಎರಡರಲ್ಲೂ 5 ಮೆಗಾ ಪಿಕ್ಸೆಲ್ ರೇರ್ & 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಎಕ್ಸಲೆಂಟ್ ಚಾಟಿಂಗ್ ಅನುಭವ ನೀಡಲಿದೆ.

* ಝೂಮ್ ಅಗಲವಾದ ಸ್ಕ್ರೀನ್ ಹೊಂದಿದೆ. ರೇರ್ ಕ್ಯಾಮೆರಾ ಜೊತೆ ಲೆಡ್ ಫ್ಲಾಶ್, ಆಟೋ ಫೋಕಸ್ ಫೆಸಿಲಿಟಿ ಕೂಡ ಇದೆ.

* ಎರಡೂ ಹೈ ಪರ್ಫಾಮನ್ಸ್ ಇರು ಫೋನ್ ಗಳಾಗಿವೆ. ಆಂಡ್ರಾಯ್ಡ್ 3.0 ಹನಿಕಾಂಬ್ OS ಹಾಗೂ 1 GHz ಪ್ರೊಸೆಸರ್ ಹೊಂದಿವೆ

* ಐಕೋನಿಯಾ ಗೇಮ್ಸ್ ಸ್ಪೆಷಾಲಿಸ್ಟ್ ಆಗಿದೆ. ಇದರಲ್ಲಿ ಲೇಟೆಸ್ಟ್ ಟ್ರೆಂಡ್ 3D ಆನಿಮೇಟೆಡ್ ಗೇಮ್ಸ್ ಲಭ್ಯವಿದೆ. ಝೂಮ್ ದಲ್ಲಿ ಕೂಡ ಇವೆಲ್ಲ ಲಭ್ಯವಿದ್ದರೂ ಕೂಡ 3D ಸೌಲಭ್ಯವಿಲ್ಲ.

ಇನ್ನು ಅತಿ ಮುಖ್ಯವಾದ ಬೆಲೆಯ ವಿಷಯ ಹೇಳಲೇಬೇಕು. ಝೂಮ್ ಬೆಲೆ ರು. 31,500 ಆಗಿದ್ದರೆ ಈ ಬೆಲೆಗೆ ಹೋಲಿಸಿ ನೋಡಿದರೆ ಐಕೋನಿಯಾ ಬೆಲೆ ಅತಿ ಕಡಿಮೆ ಎನ್ನಬಹುದಾದ ರು. 17,000. 3D ಫಿಸಿಲಿಟಿ ಇರುವ ಐಕೋನಿಯಾ ಬೆಲೆಯೂ ಕಡಿಮೆ ಇದ್ದು ಎಲ್ಲರ ಕಣ್ಣು ಕುಕ್ಕಿದರೆ ಆಶ್ಚರ್ಯವಿಲ್ಲ.

ಆದರೆ ಝೂಮ್ ದೊಡ್ಡ ಅಗಲವಾದ ಸ್ಕ್ರೀನ್ ಹೊಂದಿದ್ದು ಸಾಕಷ್ಟು ಆಧುನಿಕವಾಗಿಯೇ ಇದೆಯಲ್ಲ!

ಎಲ್ಲಾ ತಿಳಿದ ಮೇಲೆ ಆಯ್ಕೆ ನಿಮ್ಮದು. ಕಾಸಿಗೆ ತಕ್ಕ ಕಜ್ಜಾಯ; ಬೆಲೆಗೆ ತಕ್ಕ ಮೊಬೈಲ್, ಏನಂತೀರಾ?

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+