ಲಿಮ್ಕಾ ಕುಡೀರಿ; ಹೊಸ ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗೆಲ್ಲಿರಿ!

Posted By: Staff

ಲಿಮ್ಕಾ ಕುಡೀರಿ; ಹೊಸ ಸ್ಯಾಮ್ ಸಂಗ್ ಟ್ಯಾಬ್ಲೆಟ್ ಗೆಲ್ಲಿರಿ!
ಲಿಮ್ಕಾ...Do Pal Tazagi- Har Ghante! ಹಲೋ.., ಕೇಳಿಸ್ತಾ ಇದ್ಯಾ?... ಸುಪ್ರಸಿದ್ಧ ಸ್ಯಾಮ್ ಸಂಗ್ ಟ್ಯಾಬ್ಲೆಟ್ ನಿಮ್ಗೆ ಬೇಕಾ? ಹಾಗಿದ್ರೆ ಕುಡೀರಿ... ಲಿಮ್ಕಾ!

ಹೀಗೊಂದು ಸುದ್ದಿ ಲಿಮ್ಕಾ ಕಂಪೆನಿಯ ಅಂಗಳದಿಂದ ಮಾರುಕಟ್ಟೆಗೆ ಹರಿದು ಬಂದಿದೆ. ಲಿಮ್ಕಾ ಕುಡಿದು ನಂತರ ಸ್ಯಾಮ್ ಸಂಗ್ ಟ್ಯಾಬ್ಲೆಟ್ ಕೈ ನಲ್ಲಿ ಹಿಡಿಯುವ ಭಾಗ್ಯ! ಆಹಾ... ಯಾರಿಗುಂಟು, ಯಾರಿಗಿಲ್ಲ.

ಕಂಪೆನಿಯ ಸೂಚನೆ ಹೀಗಿದೆ: ಲಕ್ಕೀ ಗ್ರಾಹಕರು 10 ರ ತನಕ ಸ್ಯಾಮ್ ಸಂಗ್ ಹೈ ಪರ್ಫಾರ್ಮನ್ಸ್ ಟ್ಯಾಬ್ಲೆಟ್ ಗೆಲ್ಲಬಹುದು. ಇದಕ್ಕೆ ಮಾಡಬೇಕಾದದ್ದು ಇಷ್ಟೇ! ಗ್ರಾಹಕರು, ವಾಪಸ್ ಮಾಡಬಲ್ಲ ಗ್ಲಾಸ್ ಬಾಟೆಲ್ Returnable Glass Bottles (RGB) ಲಿಮ್ಕಾ (200 ml, 300ml and 330 ml) ಮತ್ತು PET ಬಾಟೆಲ್ಸ್ (500 ml, 600 ml, 1.25, 1.5, 2 and 2.25 ಲೀಟರ್ಸ್) ಗಳನ್ನು ಕೊಳ್ಳಬೇಕು.

ಕೊಂಡ ನಂತರ ಬಾಟೆಲ್ ಮೇಲೆ ಇರುವ 9 ಡಿಜಿಟ್ ಗಳ ಕೋಡ್ ನ್ನು 'LIMCA" ಅಂತ ಟೈಪ್ ಮಾಡಿ 07738383838 ಈ ನಂಬರಿಗೆ ಕಳಿಸಬೇಕು. ಅಥವಾ 0-77 38 38 38 38 ಈ ನಂಬರಿಗೆ ಕರೆ ಮಾಡಿ ಖುದ್ದು ಮಾತಿನ ಮೂಲಕವೂ Interactive Vocal Response System (IVRS) ರಜಿಸ್ಟರ್ ಮಾಡಿಕೊಳ್ಳಬಹುದು. ಈ ಕೊಡುಗೆ ಆಗಸ್ಟ್ 17 ರಿಂದ 30 ಸೆಪ್ಟೆಂಬರ್ ತನಕ ಮಾತ್ರ ಇರುತ್ತದೆ.

ಹೊಸ ಕಾಲದ ಡಿಜಿಟಲ್ ಮೊಬೈಲುಗಳು ಹಾಗೂ ಟ್ಯಾಬ್ಲೆಟ್ ಗಳನ್ನು ಜನಪ್ರಿಯಗೊಳಿಸುವುದು ಈ ಕಂಪೆನಯ ಅಜೆಂಡಾ. ದೇಶದ 16 ರಾಜ್ಯಗಳಲ್ಲಿ ಕೋಕೋಕೋಲಾ ಕಂಪೆನಿಯ ಈ ಲಿಮ್ಕಾವನ್ನು ಜನಪ್ರಿಯಗೊಳಿಸುವುದು ಈ ಕೊಡುಗೆಯ ಉದ್ದೇಶ. ಈ ವಿಷಯವನ್ನು ಕೋಕೋಕೋಲಾ ಮಾರ್ಕೇಟಿಂಗ್ ನಿರ್ದೇಶಕ ಶ್ರೀ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot