ಆಪಲ್ ಐಪ್ಯಾಡ್ 3: 2012ರಲ್ಲಿ ಮಾರುಕಟ್ಟೆಗೆ
oi
-Staff
By Super

ಗ್ರಾಹಕರ ಕೈಗೆ ಉತ್ಪನ್ನವನ್ನು ಅಚ್ಚುಕಟ್ಟಾಗಿ ಇಡುವುದು ಆಪಲ್ ಹೆಗ್ಗಳಿಕೆ. ಹೀಗಾಗಿ ಆಪಲ್ ಐಪ್ಯಾಡ್ ತ್ರಿಗಾಗಿ ಕೊಂಚ ಕಾಯಬೇಕು. ಮುಂದಿನ ವರ್ಷ ಐಪ್ಯಾಡ್ ಮಾರುಕಟ್ಟೆಗೆ ಬರಲಿದೆ ಅನ್ನೋ ಸುದ್ದಿ ಲೀಕ್ ಆಗಿದೆ.
ಆಪಲ್ ಟ್ಯಾಬ್ಲೆಟ್ ವಹಿವಾಟು ಸಕ್ಸಸ್ ಆಗಿದೆ. ಹೀಗಾಗಿ ಹೊಸತೇನು ತರುವ ಜರೂರು ಕಂಪನಿಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ಸಮಚಾರ. ಆದರೆ ಯಶಸ್ಸಿನ ಬೆನ್ನೇರಿ ಕುಳಿತುಕೊಳ್ಳುವ ಜಾಯಮಾನ ಆಪಲ್ ನದಲ್ಲ. ಕಂಪನಿಯು ನೂತನ ಐಪ್ಯಾಡ್ 2 ಎಂಬ ನೂತನ ವರ್ಷನ್ ಅಭಿವೃದ್ಧಿಪಡಿಸುತ್ತಿದೆಯಂತೆ.
ಕಂಪನಿಯು ಐಪ್ಯಾಡ್ 3ಯ ಟ್ರಯಲ್ ವರ್ಷನ್ ಹೊರತಂದಿದೆಯಂತೆ. ಆದರೆ ನೂತನ ಐಪ್ಯಾಡ್ 3ನಲ್ಲಿ ಯಾವೆಲ್ಲ ಫೀಚರ್ ಇದೆ ಅನ್ನೋದು ಖಚಿತವಾಗಿಲ್ಲ. ಆದರೆ ಯಾವೆಲ್ಲ ಫೀಚರ್ ಇವೆ ಅನ್ನೋದನ್ನು ಅಂದಾಜಿಸಬಹುದು. ಐಪ್ಯಾಡ್ 2ಗಿಂತ ದೊಡ್ಡ ಡಿಸ್ ಪ್ಲೇ ಇರುವ ನಿರೀಕ್ಷೆಯಿದೆ. ಟೆಕ್ ಲೋಕದ ಹೆಚ್ಚಿನ ವಿಶ್ಲೇಷಕರ ಪ್ರಕಾರ ಐಪ್ಯಾಡ್ 3 ಮುಂದಿನ ವರ್ಷ ಬರೋದು ಗ್ಯಾರಂಟಿಯಂತೆ! ಅಲ್ಲಿವರೆಗೆ ಕಾಯೋಣ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications