ಈ ಹೊಸ ಲ್ಯಾಪ್ ಟಾಪ್ ಗೆ ಸ್ವಲ್ಪ ದಿನ ಕಾಯಬೇಕು

Posted By: Staff

ಈ ಹೊಸ ಲ್ಯಾಪ್ ಟಾಪ್ ಗೆ ಸ್ವಲ್ಪ ದಿನ ಕಾಯಬೇಕು
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮಾರುಕಟ್ಟೆಯ ಜೊತೆಜೊತೆಯಲ್ಲಿ ಸಾಕಷ್ಟು ಬೆಳೆಯುತ್ತಿದೆ, ಲ್ಯಾಪ್ ಟಾಪ್ ಬಿಸಿನೆಸ್. ಪ್ರಪಂಚದ ತುಂಬೆಲ್ಲ ಸಾಕಷ್ಟು ಕಂಪೆನಿಗಳ ಬಹಳಷ್ಟು ಲ್ಯಾಪ್ ಟಾಪ್ ಗಳು ಲಭ್ಯವಿದ್ದು ಹೊಸ ಹೊಸ ಲ್ಯಾಪ್ ಟಾಪ್ ಗಳ ಆಗಮನವೂ ಆಗಾಗ್ಗೆ ನಡೆಯುತ್ತಲೇ ಇದೆ.

ಇದೀಗ ಸರದಿ ಲಿನೋವೊ ಕಂಪೆನಿಯದು. ಈ ಕಂಪೆನಿ ಹೊಸ ಲಿನೋವೊ ಯು ಸಿರೀಸ್ ಬಿಡುಗಡೆಗೆ ಸಜ್ಜಾಗಿದ್ದು ಈ ಸಿರೀಸ್ ನಲ್ಲಿ ಬರುತ್ತಿರುವ ಲ್ಯಾಪ್ ಟಾಪ್ ಐಡಿಯಾಪ್ಯಾಡ್ U300s. ಈ ಹೊಸ ಲಿನೋವೊ 3 ಹೊಸ ಸೆನ್ಸೇಷನಲ್ ಟ್ರೆಂಡ್ ಸೆಟ್ಟಿಂಗ್ ಲ್ಯಾಪ್ ಟಾಪನ್ನು ಬಿಡುಗಡೆ ಗೊಳಿಸುತ್ತಿದ್ದು ಇದನ್ನು ಸಾಕಷ್ಟು ಸ್ಟೈಲಿಶ್ ಹಾಗೂ ಸ್ಲೀಕ್ ವಿನ್ಯಾಸದೊಡನೆ ತಯಾರು ಮಾಡುತ್ತಿದೆ.


ಇದೀಗ ಈ ಕಂಪೆನಿ ತನ್ನ ಗಮನವನ್ನು ಅತ್ಯಾಧುನಿಕ ತಂತ್ರಜ್ಞಾನ, ಸ್ಟೈಲ್ ಹಾಗೂ ಲಕ್ಸುರಿ ಗ್ಯಾಜೆಟ್ಸ್ ಗಳನ್ನು ಹೊರತರಲು ಕೇಂದ್ರೀಕರಿಸಿದೆ. ಅವುಗಳ ಹೆಸರನ್ನು ಕ್ರಮವಾಗಿ U300s ಅಲ್ಟ್ರಾಬುಕ್ ಮತ್ತು U300 & U400 ಹೀಗೆ ಹೆಸರಿಸಲು ಅದು ಬಯಸಿದೆ.

ಈ ಹೊಸ ಐಡಿಯಾಪ್ಯಾಡ್ U300s, ಸುಂದರ ವಿನ್ಯಾಸ ಹೊಂದಿರುವುದಲ್ಲದೇ ಸ್ಲಿಮ್ ಆಗಿದೆ. ಇದರಲ್ಲಿ ಇಂಟೆಲ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot