ಶೀಘ್ರದಲ್ಲಿ ನಿರೀಕ್ಷಿಸಿ ಎಂಎಸ್ಐ ಗೇಮಿಂಗ್ ಲ್ಯಾಪ್ ಟಾಪ್

ಎಂಎಸ್ಐ ನೂತನ ಗೇಮಿಂಗ್ ಲ್ಯಾಪ್ ಟಾಪ್ ಹೊರತರುವುದಾಗಿ ಪ್ರಕಟಿಸಿದೆ. ಇದರ ಹೆಸರು MSI GT80DX 17.3. ಪರ್ಸನಲ್ ಕಂಪ್ಯೂಟರಿನಷ್ಟೇ ದೊಡ್ಡ ಪರದೆ ಹೊಂದಿರುವ ಈ ಗೇಮಿಂಗ್ ಲ್ಯಾಪ್ ಟಾಪ್ ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆ ಕಂಪನಿಗಿದೆ. ಆಕರ್ಷಕ ಗೇಮ್ ಗಳ ಖಜಾನೆಯೇ ಈ ಲ್ಯಾಪ್ ಟಾಪ್ ನಲ್ಲಿರಲಿದೆಯಂತೆ!
ವಿಶೇಷತೆ
* ಎಲ್ಇಡಿ ಹಿನ್ನೆಲೆ ಬೆಳಕಿರುವ ಫುಲ್ ಹೈಡೆಫಿನೆಷನ್ ಪರದೆ
* ಎನ್ ವಿಡಿಯ ಜಿಫೋರ್ಸ್ ಜಿಟಿಎಕ್ಸ್ 570 ಎಂ M ಗ್ರಾಪಿಕ್ಸ್ ಕಾರ್ಡ್
* 1.5 ಜಿಬಿಯ ಹೈಸ್ಪೀಡ್ ಮೆಮೊರಿ
* 3ಗಿಗಾಹರ್ಟ್ಸ್ ಇಂಟೆಲ್ ಕೊರ್ ಐ7-2630ಕ್ಯೂಎಂ ಪ್ರೊಸೆಸರ್
* ಡಿವಿಡಿ ವೃಟರಿನಿಂದ ಬ್ಲೂ ರೇ ರೀಡರ್ ವರೆಗೆ ಸೌಲಭ್ಯ
* ಆಕರ್ಷಕ ಆಡಿಯೋ ಸೌಂಡ್ ಅನುಭವ
* ವೈ-ಫೈ ಮತ್ತು ಬ್ಲೂಟೂಥ್ ಕನೆಕ್ಟಿವಿಟಿ, ಯುಎಸ್ ಬಿ
ಹೀಗೆ ಹತ್ತು ಹಲವು ಫೀಚರುಗಳ ಈ ಗೇಮ್ ಲ್ಯಾಪ್ ಟಾಪ್ ಗ್ರಾಹಕರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಎಲ್ಲಾದರೂ ಇಷ್ಟವಾಗದ ವಿಷಯವಿದ್ದರೆ ಅದರ ದರ. ಯಾಕೆಂದರೆ ಇದು ಕೊಂಚ ದುಬಾರಿ ಎನಿಸಬಹುದು. ಇದರ ದರ ಸುಮಾರು 1,25,000 ರು. ಆಗಿದೆ. ಆಟ ಆಡುವುದಕ್ಕೆ ಇಷ್ಟು ಲಕ್ಷ ಖರ್ಚು ಮಾಡಬೇಕೆ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications