Just In
Don't Miss
- Movies
ರವಿಚಂದ್ರನ್ ಸಿನಿಮಾದಲ್ಲಿ ನಾಯಿಗೂ ದುಬಾರಿ ಸುಂಭಾವನೆ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವ್ಯೂಪ್ಯಾಡ್ 7ಎಕ್ಸ್ ಮತ್ತು ಲೆನೊವೊ ಲೆಪ್ಯಾಡ್

ಇವೆರಡು ಟ್ಯಾಬ್ಲೆಟ್ ಗಳು ಡೀಸೆಂಟ್ ಆಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಯಾವುದು ಮಿಗಿಲು ಅಂತ ಗುರುತಿಸುವುದು ತುಸು ಕಷ್ಟ. ಆದರೆ ವಿವಿಧ ಫೀಚರ್, ವಿಶೇಷತೆ, ಅನುಕೂಲತೆ, ಸಾಮ್ಯತೆ ನಡುವೆ ಜಸ್ಟ್ ಕಣ್ಣಾಡಿಸಿದರೆ ಯಾವುದು ಉತ್ತಮ, ಯಾವುದು ಸಾಧಾರಣ ಅನ್ನೋದು ವೇದ್ಯವಾಗುತ್ತದೆ.
* 7ಎಕ್ಸ್ 7ಇಂಚಿನ ಎಲ್ಇಡಿ ಡಿಸ್ ಪ್ಲೇ ಹೊಂದಿದ್ದು 600 x 1024 ರೆಸಲ್ಯೂಷನ್ ನೀಡುತ್ತೆ. ಇದರಲ್ಲಿ 10 ಪಾಯಿಂಟ್ ಮಲ್ಟಿ ಟಚ್ ಫೀಚರಿದೆ. ಲೆನೊವೊ ಲೆಪ್ಯಾಡ್ ಕೂಡ 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದ್ದು 600 x 1024 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತದೆ.
* ಇವೆರಡೂ ಟ್ಯಾಬ್ಲೆಟ್ ಗಳು ಬೇರೆ ಬೇರೆ ವರ್ಷನಿನ ಗೂಗಲ್ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹೊಂದಿವೆ. ವ್ಯೂಪ್ಯಾಡ್ ಅಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ವಿ3.2 ಹನಿಕಾಂಬ್. ಲೆಪ್ಯಾಡ್ ಆಂಡ್ರಾಯ್ಡ್ ವಿ2.3 ಜಿಂಜರ್ ಬ್ರೀಡ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ.
*ಲೆಪ್ಯಾಡ್ 1ಗಿಗಾಹರ್ಟ್ಸ್ ನ ಒಎಂಎಪಿ 3622 ಪ್ರೊಸೆಸರ್ ಹೊಂದಿದೆ. 512 ಎಂಬಿ RAM ಜೊತೆಗಿದೆ. ವ್ಯೂಸೋನಿಕ್ ವ್ಯೂಪ್ಯಾಡ್ NVIDIA ಟೆಗ್ರಾ 2 ಟಿ20 ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದೆ.
* ಇವೆರಡರಲ್ಲೂ ಅಪ್ಲಿಕೇಷನ್ ಗಳನ್ನು ವೇಗವಾಗಿ ಆಕ್ಸೆಸ್ ಮಾಡಬಹುದಾಗಿದೆ. ಆದರೆ ವ್ಯೂಪ್ಯಾಡಿನಲ್ಲಿ HSPA+ ಫೀಚರ್ ಇರುವುದರಿಂದ ಇಂಟರ್ ನೆಟ್ ವೇಗವಾಗಿ ಆಕ್ಸೆಸ್ ಮಾಡಬಹುದಗಿದೆ.
* ಇವೆರಡು ಟ್ಯಾಬ್ಲೆಟ್ ಗಳಲ್ಲಿರುವ ಕ್ಯಾಮರಾ ವಿಶೇಷತೆಗಳೂ ಕೂಡ ಭಿನ್ನವಾಗಿದೆ. ಆದರೆ ಎರಡು ಟ್ಯಾಬ್ಲೆಟ್ ಗಳು ಮೊದಲ ಮತ್ತು ಎರಡನೆಯ ಕ್ಯಾಮರಾ ಹೊಂದಿವೆ. ಲೆಪ್ಯಾಡ್ 3 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾ ಮತ್ತು ಮುಂಭಾಗದಲ್ಲಿ ವಿಜಿಎ ಕ್ಯಾಮರಾ ಹೊಂದಿದೆ. ಆದರೆ ವ್ಯೂಪ್ಯಾಡ್ ಕ್ಯಾಮರಾದ ಕುರಿತು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.
* ಎಲ್ಲಕ್ಕಿಂತ ಮುಖ್ಯವಾಗಿ ದರದ ವಿಷಯದಲ್ಲಿ ಲೆನೊವೊ ಲೆಪ್ಯಾಡ್ ಕಡಿಮೆ ದರಕ್ಕೆ ದೊರಕುತ್ತದೆ. ಲೆನೊವೊ ಲೆಪ್ಯಾಡ್ ದರ ಸುಮಾರು 19 ಸಾವಿರ ರು. ಮತ್ತು ವ್ಯೂಸೋನಿಕ್ ವ್ಯೂಪ್ಯಾಡ್ 7ಎಕ್ಸ್ ದರ ಸುಮಾರು 28 ಸಾವಿರ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470