ತೊಷಿಬಾ ಎಲ್755ಡಿ: ಹೊಸ ಬಜೆಟ್ ಲ್ಯಾಪ್ ಟಾಪ್
oi
-Staff
By Super

ಲ್ಯಾಪ್ ಟಾಪ್ ಒಳಗಡೆ ಶಕ್ತಿಶಾಲಿಯಾದ ಎಎಂಡಿ ಎ6-3400ಎಂ ಪ್ರೊಸೆಸರ್ ಹೊಂದಿದೆ. ತೊಷಿಬಾ ಎಲ್ 755ಡಿ RAM ಸಾಮರ್ಥ್ಯ 6ಜಿಬಿ. ಇದು 320 ಜಿಬಿ ಹಾರ್ಡ್ ಡಿಸ್ಕ್ ನೆರವಿನಿಂದ ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ.
ಇದರ ಎಎಂಡಿ ಪ್ರೊಸೆಸರ್ ಇತ್ತೀಚಿನ ಗೇಮ್ಸ್ ಗಳಿಗೆ ಸಪೋರ್ಟ್ ಮಾಡುತ್ತದೆ. ಅಂದರೆ ಅತ್ಯಧಿಕ ಗ್ರಾಫಿಕ್ಸ್ ಬೆಂಬಲ ಬಳಸುವ ಗೇಮ್ಸ್ ಗಳನ್ನೂ ಇದರಲ್ಲಿ ಆಡಬಹುದಾಗಿದೆ. ಗೇಮ್ ಹುಚ್ಚು ಇರುವರಿಗೆ ಈ ಲ್ಯಾಪ್ ಟಾಪ್ ಅತ್ಯುತ್ತಮ ಆಯ್ಕೆಯಾಗಿದೆ.
ಈ ಗ್ಯಾಜೆಟ್ 15.6 ಇಂಚಿನ, 1366 X 768 ಪಿಕ್ಸೆಲ್ ರೆಸಲ್ಯೂಷನ್ ಸ್ಕ್ರೀನ್ ಹೊಂದಿದೆ. ಕಂಪನಿಯು ನೂತನ ತೋಷಿಬಾ ಎಲ್755ಡಿ ಲ್ಯಾಪ್ ಟಾಪ್ ಗೆ ಒಂದು ವರ್ಷದ ವ್ಯಾರೆಂಟಿ ನೀಡುತ್ತದೆ.
ಇದು ನಿಜಕ್ಕೂ ಬಜೆಟ್ ಲ್ಯಾಪ್ ಟಾಪ್. ಅಂದ್ರೆ ಇತರ ದುಬಾರಿ ಲ್ಯಾಪ್ ಟಾಪ್ ಗಳಿಗೆ ಹೋಲಿಸಿದರೆ ಇದರ ದರ ಇಷ್ಟವಾಗುತ್ತದೆ. ದೇಶದ ಮಾರುಕಟ್ಟೆಯಲ್ಲಿ ಸುಮಾರು 28,132 ರುಪಾಯಿಗೆ ತೊಷಿಬಾ ಎಲ್755ಡಿ ಲ್ಯಾಪ್ ಟಾಪ್ ಗಳು ದೊರಕುತ್ತವೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications