ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

Written By:

ಸ್ಮಾರ್ಟ್‌ಫೋನ್‌ಗಳ ಪ್ರಯೋಜನ ಮತ್ತು ಹೈಸ್ಪೀಡ್ ಇಂಟರ್ನೆಟ್‌ನಿಂದಾಗಿ, ಮೊಬೈಲ್ ಫೋನ್ ಅಪ್ಲಿಕೇಶನ್‌ಗಳು ಬಳಕೆದಾರರಲ್ಲಿ ಒಂದು ರೀತಿಯ ಹುಚ್ಚನ್ನು ಉಂಟುಮಾಡಿದೆ. ಇನ್ನು ಈ ಹುಚ್ಚನ್ನು ಪರಿಗಣಿಸಿದಾಗ ಇಲ್ಲಿ ಪ್ರಮುಖವಾಗಿ ಪರಿಗಣಿತವಾಗುವುದು ವೆಬ್ ಪುಟಗಳು ಹಾಗೂ ವೆಬ್ ಬ್ರೌಸರ್‌ಗಳಾಗಿವೆ.

ಇದನ್ನೂ ಓದಿ: ದುಬಾರಿ ಟೆಕ್ ಸ್ವಾಧೀನ ನಡೆಸಿರುವ ಟಾಪ್ 10 ಕಂಪೆನಿಗಳು

ನಾವೆಲ್ಲರೂ ವೆಬ್ ಬ್ರೌಸರ್ ಅನ್ನು ಬಳಸುತ್ತಿದ್ದು ಇದರ ಮೂಲಕ ಜಗತ್ತಿನಲ್ಲಿ ನಡೆಯುವುದನ್ನು ಅರಿತುಕೊಳ್ಳುತ್ತಿದ್ದೇವೆ. ಇಂದಿನ ಲೇಖನದಲ್ಲಿ ನಿಮ್ಮ ಮೊಬೈಲ್‌ಗೆ ಸೂಕ್ತವಾಗಿರುವ 13 ವೆಬ್‌ಸೈಟ್‌ಗಳನ್ನು ನಾವಿಲ್ಲಿ ನೀಡುತ್ತಿದ್ದು ನಿಮ್ಮ ಫೋಣ್‌ಗೆ ಸರಿಹೊಂದುವ ವೆಬ್‌ಸೈಟ್‌ಗಳು ಇಲ್ಲಿದೆಯೇ ಎಂಬುದನ್ನು ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಕ್ಸೋಲ್ ವೆಬ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಎಕ್ಸೋಲ್ ವೆಬ್ ಬ್ರೌಸರ್ ನಿಮಗೆ ವೇಗವಾದ ಬ್ರೌಸಿಂಗ್ ಅನುಭವವನ್ನು ನೀಡುತ್ತದೆ. ಇದು 21 ಭಾಷೆಗಳಿಗೆ ಬೆಂಬಲವನ್ನು ಒದಗಿಸುತ್ತದೆ.

ಬೋಟ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಇದು ಅತಿ ಶಕ್ತಿಯುತವಾದ, ಕಸ್ಟಮೈಸ್ ಮಾಡಬಹುದಾದ ಮತ್ತು ಸ್ಮಾರ್ಟ್ ಮೊಬೈಲ್ ಬ್ರೌಸರ್ ಆಗಿದ್ದು ಇದು ಹೆಚ್ಚು ಸುಧಾರಿತ ವಿಶೇಷತೆಗಳೊಂದಿಗೆ ಬಂದಿದೆ.

ಬೈಡು ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಮೊಬೈಲ್ ಫೋನ್‌ಗಳಲ್ಲಿ ಅನನ್ಯವಾದ ವೆಬ್ ಬ್ರೌಸಿಂಗ್ ಆಗಿದ್ದು ಮೊಬೈಲ್ ಫೋನ್‌ಗಳಲ್ಲಿ ಇದು ಅತ್ಯುತ್ತಮವಾದ ಬ್ರೌಸಿಂಗ್ ಅನುಭವವನ್ನು ನಿಮಗೆ ಒದಗಿಸುತ್ತದೆ. ಇದು ವಿವಿಧ ಭಾಷೆಗಳಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಕೂಲ್ ಫೀಚರ್‌ಗಳನ್ನು ಕೂಡ ಹೊಂದಿದೆ.

ಒನ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಇದು ಉಚಿತ ಮತ್ತು ವೇಗವಾಗಿರುವ ಬ್ರೌಸರ್ ಆಗಿದ್ದು ಪಿಕ್ಚರ್ ಕಂಪ್ರೆಶನ್ ಹಾಗೂ ವೆಬ್‌ಸೈಟ್ ಅಪ್ಟಿಮೈಸೇಶನ್ ಅನ್ನು ಇದು ಬಳಸುತ್ತದೆ.

ವೆಬ್ ಸರ್ಚ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ವೆಬ್ ಸರ್ಚ್ ಬ್ರೌಸರ್ ಒಂದು ವೇಗವಾಗಿರುವ ಮೊಬೈಲ್ ಫೋನ್ ಬ್ರೌಸರ್ ಆಗಿದ್ದು ಇದು ಬಳಸಲು ಸುಲಭವಾಗಿರುವ ಇಂಟರ್ಫೇಸ್ ಮತ್ತು ವಿನ್ಯಾಸವನ್ನು ಒಳಗೊಂಡಿದೆ.

ಐಕ್ವೆಸ್ಟ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಐಓಎಸ್ ಬಳಕೆದಾರರಿಗೆ ಬಳಸಲು ಯೋಗವಾಗಿರುವ ಬ್ರೌಸರ್ ಇದಾಗಿದೆ.

ಡೋಕ್ಲರ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಐಓಎಸ್ ಡಿವೈಸ್‌ಗಳಿಗಾಗಿ ರೂಪಿಸಲಾಗಿರುವ ಉಚಿತ ವೆಬ್ ಬ್ರೌಸರ್ ಇದಾಗಿದ್ದು ಇದು ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡಿದೆ.

ಮರ್ಕ್ಯೂರಿ ವೆಬ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ವೇಗವಾಗಿರುವ, ಅತ್ಯಂತ ಪ್ರಬಲವಾಗಿರುವ ವೆಬ್ ಬ್ರೌಸರ್ ಇದಾಗಿದ್ದು ಐಓಎಸ್ ಬಳಕೆದಾರರು ಇದನ್ನು ಬಳಸಬಹುದಾಗಿದೆ.

ಆಲ್ ಇನ್ ಒನ್ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಹೆಸರೇ ಹೇಳುವಂತೆ, ಆಲ್ ಇನ್ ಒನ್ ಬ್ರೌಸರ್ ನಿಮಗೆ ಅಗತ್ಯವಾಗಿರುವ ಎಲ್ಲಾ ಅಗತ್ಯ ವಿಷಯಗಳನ್ನು ಒಳಗೊಂಡಿದೆ.

ಅಪೋಲೋ ಬ್ರೌಸರ್

ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಯೋಗ್ಯವಾಗಿರುವ 10 ವೆಬ್‌ಸೈಟ್‌ಗಳು

ಇದು ಅತ್ಯಂತ ಪ್ರಯೋಜನಕಾರಿಯಾಗಿರುವ ವೆಬ್ ಬ್ರೌಸರ್ ಆಗಿದ್ದು ಬಿಲ್ಟ್ ಇನ್ ಜಾಹೀರಾತು ಬ್ಲಾಕರ್, ಬಿಲ್ಟ್ ಇನ್ ಫೇಸ್‌ಬುಕ್ ಚಾಟ್ ಅನ್ನು ಇದು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Alternative Web Browsers For Smart Phones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot