ಟಾಪ್-10 ಎಕ್ಸಟರ್ನಲ್ ಹಾರ್ಡ್ ಡಿಸ್ಕ್‌ಗಳು
ಹಿಂದೆ ಡಿವಿಡಿ ಸೀಡಿಗಳಲ್ಲಿ ಡೇಟಾಗಳನ್ನು ಸಂಗ್ರಹ ಮಾಡುತ್ತಿದ್ದರೆ,ಈಗ ಎಕ್ಸಟರ್ನಲ್ ಹಾರ್ಡ್ ಡಿಸ್ಕ್‌ಗಳನ್ನು ಖರೀದಿಸಿ ಡೇಟಾಗಳನ್ನು ಸಂಗ್ರಹ ಮಾಡುವ ಪರಿಪಾಠ ಹೆಚ್ಚಾಗಿದೆ. ಅದರಲ್ಲೂ ಈಗ 1 ಟಿಬಿವರೆಗೂ ಡೇಟಾಗಳನ್ನು ಸಂಗ್ರಹ ಮಾಡುವ ಎಕ್ಸಟರ್ನಲ್ ಹಾರ್ಡ್ ಡಿಸ್ಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹೀಗಾಗಿ ಇಲ್ಲಿ ಹತ್ತು ವಿವಿಧ ಕಂಪೆನಿಗಳ 1 ಟಿಬಿ ಮತ್ತು 500 GB ಡೇಟಾ ಸಂಗ್ರಹ ಸಾಮರ್ಥ್ಯದ ಎಕ್ಸಟರ್ನಲ್ ಹಾರ್ಡ್ ಡಿಸ್ಕ್‌ಗಳ ಮಾಹಿತಿಯಿದೆ ಒಂದೊಂದೆ ಪುಟವನ್ನು ತಿರುಗಿಸಿ ಬೆಲೆ ಯನ್ನು ನೋಡಿಕೊಂಡು ಹೋಗಿ. ನಂತರ ಇಷ್ಟವಾದ ಕಂಪೆನಿಯ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ ಖರೀದಿಸಿ.

1
ತೂಕ:224 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:1 ಟಿಬಿ
ಬೆಲೆ: 4700

2
ತೂಕ:194 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:1ಟಿಬಿ
ಬೆಲೆ:4150

3
ತೂಕ: 270 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:1ಟಿಬಿ
ಬೆಲೆ:5170

4
ತೂಕ: 224 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:1ಟಿಬಿ
ಬೆಲೆ: 4299

5
ತೂಕ: 224 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:1ಟಿಬಿ
ಬೆಲೆ: 4700

6
ತೂಕ: 130 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:1ಟಿಬಿ
ಬೆಲೆ: 4800

7
ಮೆಮೊರಿ ಸಂಗ್ರಹ ಸಾಮರ್ಥ್ಯ:1ಟಿಬಿ
ಬೆಲೆ: 4999

8
ತೂಕ:170 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:500 GB
ಬೆಲೆ: 3999

9
ತೂಕ:138 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:500 GB
ಬೆಲೆ: 3695

10
ತೂಕ:170 ಗ್ರಾಂ
ಮೆಮೊರಿ ಸಂಗ್ರಹ ಸಾಮರ್ಥ್ಯ:500 GB
ಬೆಲೆ: 3999


Click it and Unblock the Notifications