30 ಸಾವಿರಕ್ಕಿವೆ ಬೆಸ್ಟ್ ಲ್ಯಾಪ್‌ಟಾಪ್ಸ್‌..! ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಆಫರ್ಸ್‌!!

By Avinash
|

ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ಹೋಗಲು ತಯಾರಾಗುತ್ತಿದ್ದಾರೆ. ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯ ಮಾಡುವುದು ತಂತ್ರಜ್ಞಾನ. ಅಂತರ್ಜಾಲ ಯುಗದಲ್ಲಿ ಎಲ್ಲಾ ಮಾಹಿತಿ ಡಿಜಿಟಲ್‌ನಲ್ಲಿ ಸಿಗುತ್ತಿರುವಾಗ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅವಶ್ಯಕತೆ ಇದ್ದೇ ಇದೆ.

30 ಸಾವಿರಕ್ಕಿವೆ ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಬೆಸ್ಟ್ ಲ್ಯಾಪ್‌ಟಾಪ್ಸ್‌!!

ಸ್ಮಾರ್ಟ್‌ಪೋನ್‌ನಲ್ಲಿಯೇ ಎಲ್ಲಾ ಸಿಗುತ್ತೆ ಅಂದ್ರೂ ಕೂಡ ಹೈ ಎಂಡ್ ಪ್ರಾಜೆಕ್ಟ್‌ಗಳಿಗೆ ಸ್ಮಾರ್ಟ್‌ಪೋನ್ ಸೂಕ್ತವಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಸಹ ಲ್ಯಾಪ್‌ಟಾಪ್‌ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಇದನ್ನು ಅರಿತಿರುವ ಇ-ಕಾಮರ್ಸ್‌ ತಾಣಗಳಾದ ಅಮೇಜಾನ್ ಮತ್ತು ಪೇಟಿಎಂ ವಿದ್ಯಾರ್ಥಿಗಳಿಗಾಗಿಯೇ ಲ್ಯಾಪ್‌ಟಾಪ್‌ ಮೇಲೆ ಭಾರೀ ರಿಯಾಯಿತಿ ಘೋಷಿಸಿದ್ದು, 30 ಸಾವಿರ ರೂ.ಗೆ ಉತ್ತಮ ಲ್ಯಾಪ್‌ಟಾಪ್‌ಗಳನ್ನು ನೀಡಲು ಮುಂದಾಗಿವೆ. ನಿಮಗೂ ಲ್ಯಾಪ್‌ಟಾಪ್‌ ತೆಗೆದುಕೊಳ್ಳುವ ಆಸೆ ಇದ್ದರೆ ಈ ಪಟ್ಟಿ ನೋಡಿ ಯಾವುದು ಬೆಸ್ಟ್‌ ಎಂಬುದು ನಿಮಗೆ ಗೊತ್ತಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

1. ಆಸಸ್ ASUS X541UA-X0561T

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 6th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 26,199 ರೂ. (30,990 ರೂ. ಮೂಲ ಬೆಲೆ)

2. ಹೆಚ್‌ಪಿ HP 15q-BY003AU 2017

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : AMD A6-9220 ಪ್ರೊಸೆರರ್
ಪ್ರೊಸೆಸರ್ ವೇಗ : 2.5 GHz
RAM : 4GB RAM
ಸ್ಟೋರೆಜ್ : 500GB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 25,545 ರೂ. (26,477 ರೂ. ಮೂಲ ಬೆಲೆ)

3. ಲೆನೋವೋ Lenovo Ideapad 320E (80XH01QFIH)

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 6th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2 GHz
RAM : 4GB RAM
ಸ್ಟೋರೆಜ್ : 2TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 28,990 ರೂ. (40,890 ರೂ. ಮೂಲ ಬೆಲೆ)

4. ಲೆನೋವೋ Lenovo Ideapad 320 (80XG008MIN)

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 6th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2 GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 26,490 ರೂ. (37,290 ರೂ. ಮೂಲ ಬೆಲೆ)

5. ಡೆಲ್ Dell Inspiron 15 3567

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 6th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2 GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 29,499 ರೂ. (42,272 ರೂ. ಮೂಲ ಬೆಲೆ)

6. ಹೆಚ್‌ಪಿ HP 15-BS637TU

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 6th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2 GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 29,490 ರೂ. (39,222 ರೂ. ಮೂಲ ಬೆಲೆ)

7. ಹೆಚ್‌ಪಿ HP 15 - BS662TU

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 7th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2.3 GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 29,701 ರೂ. (36,200 ರೂ. ಮೂಲ ಬೆಲೆ)

8. ಆಸಸ್ ASUS R542BP-GQ058T

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : AMD dual core A9-9420 ಪ್ರೊಸೆರರ್
ಪ್ರೊಸೆಸರ್ ವೇಗ : 3GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 25,299 ರೂ. (30,990 ರೂ. ಮೂಲ ಬೆಲೆ)

Check your Aahdaar update history - GIZBOT KANNADA
9. ಎಸರ್ ACER ESPIRE-E5 -575/CI3

9. ಎಸರ್ ACER ESPIRE-E5 -575/CI3

ಒಎಸ್ : ವಿಂಡೋಸ್ 10, 64 ಬಿಟ್
ಪ್ರೊಸೆಸರ್ : ಇಂಟೆಲ್ 6th ಜೆನರೇಷನ್ ಕೋರ್ i3 ಪ್ರೊಸೆರರ್
ಪ್ರೊಸೆಸರ್ ವೇಗ : 2.3 GHz
RAM : 4GB RAM
ಸ್ಟೋರೆಜ್ : 1TB
ಡಿಸ್‌ಪ್ಲೇ : 15.6 ಇಂಚ್
ಬೆಲೆ : 29,400 ರೂ. (39,000 ರೂ. ಮೂಲ ಬೆಲೆ)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
10 laptops under Rs 30,000 for students. To know more this visit kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more