ಬೇಡಿಕೆಯಲ್ಲಿರುವ ಟಾಪ್ 10 ಐಟಿ ಉದ್ಯೋಗಗಳು

Posted By: Varun
ಬೇಡಿಕೆಯಲ್ಲಿರುವ ಟಾಪ್ 10 ಐಟಿ ಉದ್ಯೋಗಗಳು
ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಜಾಸ್ತಿ ಇದ್ದು, ವೆಬ್ಸೈಟ್ ಹಾಗು ಸ್ಮಾರ್ಟ್ ಫೋನ್ ವಿಭಾಗಗಳಲ್ಲಿ ಮತ್ತಷ್ಟು ಉದ್ಯೋಗಗಳು ಮುಂಬರುವ ದಿನಗಳಲ್ಲಿ ಸೃಷ್ಟಿಯಾಗಲಿವೆ ಎಂಬ ಅಂದಾಜಿದೆ.

ಬಹುತೇಕ ಸಾರ್ವಜನಿಕ ವಿಭಾಗಗಳು ಸಮರ್ಪಕವಾಗಿ ಕೆಲಸ ಮಾಡಲು ಐಟಿ ಉದ್ಯೋಗಿಗಳ ಪಾತ್ರ ದೊಡ್ಡದಿದೆ. ಎಮರ್ಸನ್ ನೆಟ್ವರ್ಕ್ ಪವರ್ ಎಂಬ ಕಂಪನಿಯು ಏಷಿಯಾ, ಯೂರೋಪ್, ಲ್ಯಾಟಿನ್ ಅಮೇರಿಕಾ ಹಾಗು ಯು.ಎಸ್ ನ ಸುಮಾರು 800ಕ್ಕೂ ಹೆಚ್ಚು ಐಟಿ ಉದ್ಯೋಗಿಗಳನ್ನು ಸಂದರ್ಶಿಸಿ ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ಬೇಡಿಕೆಯಲ್ಲಿರುವ ಟಾಪ್ 10 ಐಟಿ ಉದ್ಯೋಗಗಳ ಪಟ್ಟಿ ಇಲ್ಲಿದೆ.

1) ಎಕ್ಸಿಕ್ಯುಟಿವ್ ಡೈರೆಕ್ಟರ್/ಅಡ್ಮಿನಿಸ್ಟ್ರೇಟರ್

2) ಐಟಿ ಪ್ರೋಕ್ಯೂರ್ಮೆಂಟ್

3) CIO

4) ಐಟಿ ಮ್ಯಾನೇಜರ್/ಡೈರೆಕ್ಟರ್

5) ಐಟಿ ಆಪರೆಷನ್ಸ್

6) ದೇತಾ ಸೆಂಟರ್ ಮ್ಯಾನೇಜರ್

7. ಎಂಜಿನೀರಿಂಗ್ '

8. ಐಟಿ ಸೆಕ್ಯೂರಿಟಿ

9. ಅಪ್ಲಿಕೇಶನ್ಸ್/ಸಾಫ್ಟ್ ವೇರ್ ಡೆವಲಪ್ಮೆಂಟ್

10 ಡೇಟಾಬೇಸ್ ಮ್ಯಾನೇಜ್ಮೆಂಟ್

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot