ಟಾಪ್ 10 ಹಣ ಗಳಿಸುವ ಐಟಿ certifications

By Varun
|

ಟಾಪ್ 10 ಹಣ ಗಳಿಸುವ ಐಟಿ certifications
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೊತ್ತು, ಐಟಿ certificationಗಳ ಮಹತ್ವ. ಪ್ರತಿ ವರ್ಷವೂ ಹೊಸ ಹೊಸ ಕೋರ್ಸುಗಳು ಸೇರ್ಪಡೆಯಾಗುತ್ತವೆ. ಹಾಗಾಗಿ ನಿಮಗೆ ಯಾವ certificationಗಳು ಡಿಮ್ಯಾಂಡ್ ನಲ್ಲಿವೆ, ಯಾವ certification ಮಾಡಿಕೊಂಡರೆ ಸಂಬಳ ಜಾಸ್ತಿ ಆಗುತ್ತದೆ ಎಂದು ನೀವು ತಿಳಿದುಕೊಳ್ಳಬೇಕೆಂಬ ಆಸಕ್ತಿ ಇದೆಯಾ?

ಹಾಗಿದ್ದರೆ ಅಮೆರಿಕಾದ ಗ್ಲೋಬಲ್ ನಾಲೆಡ್ಜ್ ಇತ್ತೀಚೆಗೆ ಸಮೀಕ್ಷೆ ನಡೆಸಿ ಈ ವರ್ಷದ ಟಾಪ್ 10 ಐಟಿ certification ಗಳ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯನ್ನು ನೋಡಿ ಯಾವ certification ನಿಮಗೆ ಸೂಕ್ತ ಎಂದು ತಿಳಿದುಕೊಳ್ಳಿ.

1 ) ದಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ನ "Project Management Professional (PMP)" - ಪ್ರಾಜೆಕ್ಟ್ ಮ್ಯಾನೇಜರುಗಳಿಗೆ ಬೇಕಾಗುವ certification.

2) Certified Information Systems Security Professional (CISSP) - ಸೆಕ್ಯೂರಿಟಿ ಮ್ಯಾನೇಜರ್ ಹಾಗು ಇನ್ಫರ್ಮೇಶನ್ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುವವರಿಗೆ.

3) ಸಿಸ್ಕೋ ದ Certified Design Associate (CCDA) -ನೆಟ್ವರ್ಕ್ ಎಂಜಿನೀರ್ ಗಳಿಗೆ.

4) Information Technology Infrastructure Library (ITIL) ಉತ್ತಮ IT ಸೇವೆ ಕೊಡಬಯಸುವವರಿಗೆ.

5) ಮೈಕ್ರೋಸಾಫ್ಟ್ ನ The Microsoft Certified Systems Engineer (MCSE).

6) VMware Certified Professional (VCP5).

7) ಸಿಸ್ಕೋ ದ Cisco Certified Network Professional (CCNP).

8 ) CompTIA certification.

9) ಮೈಕ್ರೋಸಾಫ್ಟ್ ನ Microsoft Certified IT Professional (MCITP).

10) ಸಿಸ್ಕೋ ದ Cisco Certified Network Associate (CCNA).

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X