ಜಿಮೇಲ್‌ನಲ್ಲಿ ನೀವು ಮಾಡುವ 10 ತಪ್ಪುಗಳು

Written By:

ಸಾಮಾಜಿಕ ತಾಣಗಳು ಇಂದು ನಮ್ಮ ದೈನಂದಿನ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದು ಅವುಗಳ ಬಳಕೆಯನ್ನು ನಾವು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಈ ಹೆಚ್ಚಿನ ಬಳಕೆ ಒಮ್ಮೆಮ್ಮೊ ಕೆಲವು ತಪ್ಪುಗಳನ್ನು ನಮ್ಮಿಂದ ಮಾಡಿಸಿ ಫಜೀತಿಗೆ ಒಳಗಾಗುವಂತೆ ಮಾಡುತ್ತದೆ.

ಆ ಫಜೀತಿ ಯಾವುದು ಎಂಬುದು ನಿಮಗೆ ತಿಳಿದುಕೊಳ್ಳುವ ಉದ್ದೇಶವಾಗಿದ್ದರೆ ಮತ್ತು ಮುಂದಕ್ಕೆ ಅದು ನಿಮ್ಮಿಂದ ಘಟಿಸದಂತೆ ಜಾಗ್ರತೆ ವಹಿಸಲು ಇಲ್ಲಿ ನಾವು ಕೊಟ್ಟಿರುವ ಕೆಲವೊಂದು ಅಥವಾ ಪ್ರತಿಯೊಬ್ಬರೂ ಮಾಡುವ ಸಾಮಾನ್ಯ ತಪ್ಪುಗಳನ್ನು ನೀಡಿದ್ದೇವೆ. ಇದು ಜಿಮೇಲ್ ಬಗೆಗಿದ್ದು ನೀವು ಇದನ್ನು ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿಲಿಯಗಟ್ಟಲೆ ಡ್ರಾಫ್ಟ್‌ಗಳನ್ನು ಇಟ್ಟುಕೊಳ್ಳುವುದು

ಮಿಲಿಯಗಟ್ಟಲೆ ಡ್ರಾಫ್ಟ್‌ಗಳನ್ನು ಇಟ್ಟುಕೊಳ್ಳುವುದು

#1

"ಕಂಪೋಸ್" ಬಟನ್ ಅನ್ನು ಒತ್ತುವ ಮೂಲಕ ಹೆಚ್ಚಿನ ಡ್ರಾಫ್ಟ್‌ಗಳನ್ನು ರಚಿಸುವ ಸುಲಭ ವಿಧಾನವೆಂಬುದು ನಿಮಗೆ ತಿಳಿದಿರುವುದಿಲ್ಲ. ಎಲ್ಲಾ ವಿಷಯಗಳಿಗೂ ನಾವು ಡ್ರಾಫ್ಟ್ ಅನ್ನು ಮಿಸ್‌ಯೂಸ್ ಮಾಡುತ್ತೇವೆ. ಕೆಲವು ಇಮೇಲ್‌ಗಳನ್ನು ರಚಿಸಿ ಡ್ರಾಫ್ಟ್‌ನಲ್ಲಿ ನಾವು ಹಾಗೆಯೇ ಇಟ್ಟುಕೊಳ್ಳುತ್ತೇವೆ.

ಇನ್‌ಬಾಕ್ಸ್‌ನಲ್ಲಿ ಇಮೇಲ್‌ಗಳನ್ನು ಡಿಲೀಟ್ ಮಾಡುವುದು

ಇನ್‌ಬಾಕ್ಸ್‌ನಲ್ಲಿ ಇಮೇಲ್‌ಗಳನ್ನು ಡಿಲೀಟ್ ಮಾಡುವುದು

#2

ಇದು ನಿಜ ಮತ್ತು ಸಮಸ್ಯೆ ಉತ್ಪನ್ನವಾಗುವುದೇ ಇಲ್ಲಿ. ತಮ್ಮ ಇನ್‌ಬಾಕ್ಸ್ ಖಾಲಿಯಾಗಿರಬೇಕೆಂದು ಸಾಕಷ್ಟು ಇಮೇಲ್‌ಗಳನ್ನು ಅವರು ಡಿಲೀಟ್ ಮಾಡುತ್ತಾರೆ ಇದು ಬೇರೆ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಎಲ್ಲವನ್ನೂ ಓದಿದೆ ಎಂದು ಗುರುತಿಸುವುದು

ಎಲ್ಲವನ್ನೂ ಓದಿದೆ ಎಂದು ಗುರುತಿಸುವುದು

#3

ನೀವು ಸಂದೇಶವನ್ನು ಓದಿದೆ ಎಂದು ಗುರುತು ಮಾಡಿಕೊಂಡರೆ, ನಿಮ್ಮ ಇನ್‌ಬಾಕ್ಸ್‌ನಲ್ಲಿ ಸಂಖ್ಯೆಯನ್ನು ಇಳಿಕೆ ಮಾಡುತ್ತದೆ. ಆದರೆ ನೀವು ಗುರುತು ಮಾಡಿದ ಇಮೇಲ್‌ಗಳನ್ನು ಮತ್ತೆ ಓದಬಹುದೆಂದು ನೀವು ಅದನ್ನು ಹಾಗೆಯೇ ಇಡುತ್ತೀರಿ ಆದರೆ ಇದು ನಿಮಗೆ ಮರೆತು ಹೋಗುತ್ತದೆ.

ಓದದೇ ಇರುವ ಸಂದೇಶಗಳನ್ನು ಹೊಂದಿರುವುದು

ಓದದೇ ಇರುವ ಸಂದೇಶಗಳನ್ನು ಹೊಂದಿರುವುದು

#4

ಕೆಲವು ಇಮೇಲ್‌ಗಳನ್ನು ಓದದೇ ಹಾಗಯೇ ಬಿಡುವುದು ಕೂಡ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ.

ನಿಮ್ಮಷ್ಟಕ್ಕೆ ಇಮೇಲ್‌ಗಳನ್ನು ಕಳುಹಿಸುವುದು

ನಿಮ್ಮಷ್ಟಕ್ಕೆ ಇಮೇಲ್‌ಗಳನ್ನು ಕಳುಹಿಸುವುದು

#5

ಕ್ಲೌಡ್ ಸೇವೆಯ ಪ್ರಯೋಜನದೊಂದಿಗೆ, ನೀವು ನಿಮ್ಮಷ್ಟಕ್ಕೆ ಇಮೇಲ್‌ಗಳ ಡಾಕ್ಯುಮೆಂಟ್‌ಗಳನ್ನು, ಲಿಂಕ್‌ಗಳನ್ನು ಹಾಗೂ ಅಟ್ಯಾಚ್‌ಮೆಂಟ್‌ಗಳನ್ನು ನೀವು ಕಳುಹಿಸು ವಂತಿಲ್ಲ.

ಲೇಬಲ್, ಫೋಲ್ಡರ್‌ಗಳ ಓವರ್‌ಲೋಡಿಂಗ್

ಲೇಬಲ್, ಫೋಲ್ಡರ್‌ಗಳ ಓವರ್‌ಲೋಡಿಂಗ್

#6

ನಾವು ಲೇಬಲ್, ಫೋಲ್ಡರ್‌ಗಳನ್ನು ಪ್ರತ್ಯೇಕವಾಗಿ ರಚಿಸುವುದು ಕಾಣಲು ಸೊಗಸಾಗಿರುತ್ತದೆ ಮತ್ತು ವ್ಯವಸ್ಥಿತವಾಗಿರುತ್ತದೆ ಆದರೆ ಇದನ್ನು ನಾವು ಏಕೆ ರಚಿಸಿದ್ದೇವೆ ಎಂಬುದೇ ಮರೆತು ಹೋಗುತ್ತದೆ.

ರಿಪ್ಲೈ ಮತ್ತು ರಿಪ್ಲೈ ಆಲ್ ಎಲ್ಲವನ್ನೂ ಮಿಶ್ರಗೊಳಿಸುವುದು

ರಿಪ್ಲೈ ಮತ್ತು ರಿಪ್ಲೈ ಆಲ್ ಎಲ್ಲವನ್ನೂ ಮಿಶ್ರಗೊಳಿಸುವುದು

#7

ರಿಪ್ಲೈ ಬಟನ್ ಎಂದು ರಿಪ್ಲೈ ಆಲ್ ಬಟನ್ ಅನ್ನು ನೀವು ಒತ್ತಿಬಿಡುತ್ತೀರಿ. ನೀವು ಒಬ್ಬರಿಗೆ ಮಾತ್ರ ರಿಪ್ಲೈ ಮಾಡುತ್ತಿದ್ದೀರಿ ಎಂದಾದಲ್ಲಿ ರಿಪ್ಲೈ ಬಟನ್ ಅನ್ನು ಮಾತ್ರ ಒತ್ತಬೇಕಾಗುತ್ತದೆ.

ಹೆಚ್ಚಿನ ಜಿಚಾಟ್ ಸಂವಾದಗಳನ್ನು ತೆರೆದಿಟ್ಟುಕೊಂಡಿರುವುದು

ಹೆಚ್ಚಿನ ಜಿಚಾಟ್ ಸಂವಾದಗಳನ್ನು ತೆರೆದಿಟ್ಟುಕೊಂಡಿರುವುದು

#8

ತ್ವರಿತ ಸಂವಾದಕ್ಕಾಗಿ ಜಿಚಾಟ್ ಒಂದು ಅದ್ಭುತ ಉಪಕರಣವಾಗಿದೆ. ಆದರೆ ಇದಕ್ಕೆ ಇಮೇಲ್ ಬೇಕೆಂದಿಲ್ಲ. ಆದರೆ ಹೆಚ್ಚಿನ ಜಿಚಾಟ್ ಸಂವಾದಗಳನ್ನು ತೆರೆದಿಟ್ಟುಕೊಂಡಿರುವುದು ನಿಮ್ಮ ಉತ್ಪನ್ನವನ್ನು ಕಡಿಮೆಗೊಳಿಸುತ್ತದೆ.

ಹಳೆಯ ಇಮೇಲ್ ವಿಷಯಗಳು, ಹೊಸ ಸಂವಾದಗಳು

ಹಳೆಯ ಇಮೇಲ್ ವಿಷಯಗಳು, ಹೊಸ ಸಂವಾದಗಳು

#9

ನೈಜ - ಜೀವನ ಸಂವಾದದಂತೆ, ನೀವು ಸಂಗ್ರಹಿಸಿಟ್ಟ ಹಳೆಯ ವಿಷಯಗಳು ನಿಮ್ಮ ಹೊಸ ಸಂವಾದಕ್ಕೆ ತಡೆಯನ್ನುಂಟು ಮಾಡುತ್ತದೆ.

ಧನ್ಯವಾದ, ಧನ್ಯವಾದ ಬೇಡ

ಧನ್ಯವಾದ, ಧನ್ಯವಾದ ಬೇಡ

#10

ಇಮೇಲ್ ಸಂವಾದವನ್ನು ಮುಗಿಸುವಾಗ ಒಮ್ಮೊಮ್ಮೆ ಈ ವಿಷಯ ಹೆಚ್ಚು ಕನ್‌ಫ್ಯೂಸ್ ಅನ್ನು ಉಂಟುಮಾಡುತ್ತದೆ. ಈ ರೀತಿಯ ಸಂದಿಗ್ಧತೆಗೆ ತೆರೆ ಎಳೆಯುವವರು ನೀವೇ ಎಂಬುದನ್ನು ಮರೆಯಬೇಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot