ಹುರ್ರೆ ರಿಲಯೆನ್ಸ್ ಅಗ್ಗದ ಕಂಪ್ಯೂಟರ್ ಬರಲಿದೆಯಂತೆ!!
oi
-Staff
By Super

ಇದೀಗ ರಿಲಯೆನ್ಸ್ ಕಂಪ್ಯೂಟರ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಮೂಲಕ ಜನಮಾನಸದ ಹತ್ತಿರ ತಲುಪಲು ನಿರ್ಧರಿಸಿದೆ. ದೇಶಕ್ಕೆ ಅಗ್ಗದ ನೋಟ್ ಬುಕ್ ಕಂಪ್ಯೂಟರ್ ಹೊರತರಲು ರಿಲಯೆನ್ಸ್ ಕಂಪನಿಯು ಇಂಟೆಲ್ ಮತ್ತು ಆಸಸ್ ಕಂಪನಿಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ತಂತ್ರಜ್ಞಾನ ಮತ್ತು ಅನ್ವೇಷಣೆ ವಿಷಯದಲ್ಲಿ ಇಂಟೆಲ್ ಪುರಾತನ ಕಂಪನಿ. ಅಗ್ಗದ, ಕೈಗೆಟುಕವ ದರದಲ್ಲಿ ಲ್ಯಾಪ್ ಟಾಪ್ ಹೊರತರುವಲ್ಲಿ ಆಸಸ್ ಕಂಪನಿ ಮುಂದಿದೆ. ಇವೆರಡರ ಜೊತೆ ರಿಲಯೆನ್ಸ್ ಜೊತೆಸೇರಿರುವುದರಿಂದ ದೇಶದ ಗ್ರಾಹಕರಿಗೆ ಕಂಪ್ಯೂಟರ್ ಸುಗ್ಗಿ ಗ್ಯಾರಂಟಿ.
ಕಂಪನಿಯು ರಿಲಯೆನ್ಸ್ ಬ್ರಾಡ್ ಬ್ಯಾಂಡ್ ಸಂಪರ್ಕದೊಂದಿಗೆ ಅಗ್ಗದ ನೋಟ್ ಬುಕ್ ಹೊರತರಲಿದೆ. ಇಂಟೆಲ್ ಮತ್ತು ಆಸಸ್ ಜೊತೆಯಾಗಿ ಪ್ರಮುಖವಾಗಿ ಗ್ರಾಮೀಣ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನೋಟ್ ಬುಕ್ ಕಂಪ್ಯೂಟರ್ ಹೊರತರುವುದಾಗಿ ರಿಲಯೆನ್ಸ್ ಕಮ್ಯುನಿಕೇಷನ್ ಪ್ರಕಟಿಸಿದೆ. ಅದರ ನಿರೀಕ್ಷೆಯಲ್ಲಿ ನಾವಿರೋಣ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications