ಮಾರುಕಟ್ಟೆಗೆ ಎಲ್ ಜಿ ಲ್ಯಾಪ್ ಟಾಪ್ ಮರುಪ್ರವೇಶ
oi
-Staff
By Super

"ಎಲ್ ಜಿ ಕಂಪನಿಯು ಮುಂದಿನ ಮೂರು ವರ್ಷದಲ್ಲಿ ದೇಶದ ಟಾಪ್ 5 ಲ್ಯಾಪ್ ಟಾಪ್ ಕಂಪನಿಯಾಗುವ ಗುರಿ ಹೊಂದಿದೆ" ಎಂದು ಎಲ್ ಜಿ ಎಲೆಕ್ಟ್ರಾನಿಕ್ಸ್ ಐಟಿ ವಿಭಾಗದ ಸಂಜಯ್ ಭಟ್ಟಾಚಾರ್ಯ ಹೇಳಿದ್ದಾರೆ.
"ಇದರೊಂದಿಗೆ ಕಂಪನಿಯು ವ್ಯಾಲ್ಯು ಫಾರ್ ಮನಿ ಪರಿಕಲ್ಪನೆಯಡಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ನಿರ್ಧರಿಸಿದೆ. ಅಂದರೆ ಕೊಂಚ ಅಗ್ಗದ ದರದಲ್ಲಿ ಅತ್ಯುತ್ತಮ ದಕ್ಷತೆಯ ಲ್ಯಾಪ್ ಟಾಪ್ ನೀಡುವ ಉದ್ದೇಶ ಕಂಪನಿಗಿದೆ" ಎಂದು ಭಟ್ಟಾಚಾರ್ಯ ಹೇಳುತ್ತಾರೆ. ಕಂಪನಿಯು 13.3 ಇಂಚಿನ ನೋಟ್ ಬುಕ್ ಹೊರತರಲು ಯೋಜಿಸಿದೆ.
ಕಂಪನಿಯು ಹೈಎಂಡ್ 3ಡಿ ಲ್ಯಾಪ್ ಟಾಪ್ ಕೂಡ ಹೊಂದಿದೆ. ಇದನ್ನು ಇಲ್ಲಿ 69 ಸಾವಿರ ರು.ಗೆ ಬದಲಾಗಿ 66 ಸಾವಿರ ರು.ಗೆ ಮಾರಾಟ ಮಾಡಲು ನಿರ್ಧರಿಸಿದೆ. ನೂತನ ಎಲ್ ಜಿ ಲ್ಯಾಪ್ ಟಾಪ್ ಗಳೂ ಶೇಕಡ 16ರಷ್ಟು ಹಗುರ ಮತ್ತು ಶೇ. 50ರಷ್ಟು ತೆಳ್ಳಗಾಗಲಿದೆ ಅಂತೆ!
ಕಂಪನಿಯ ಹೊಸ ಯೋಜನೆ ಏನಪ್ಪ ಅಂದ್ರೆ ದರ ತಗ್ಗಿಸೋದು. ಅಂದ್ರೆ ಕಂಪನಿಯು ಸುಮಾರು 22 ಸಾವಿರ ರು.ಗೆ ನೋಟ್ ಬುಕ್ ಕಂಪ್ಯೂಟರ್ ಗಳನ್ನು ಪರಿಚಯಿಸಲು ಯೋಜಿಸಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications